ಭಾಲ್ಕಿ : ತಾಲೂಕಿನ ದಾಡಗಿ ಕ್ರಾಸ್ ಹತ್ತಿರ ಇರುವ ಮಹಮಾನ ಮಾನವತವಾದಿ, ಸಮಾನತೆಯ ಹರಿಕಾರ ಜಗತ್ ಜ್ಯೋತಿ ವಿಶ್ವ ಗುರು ಸಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಗೆ ಅವಾಮನಿಸಿರಿವುದು ಖಂಡನೀಯವಾಗಿದೆ ತಕ್ಷಣವೇ ಕಿಡಿಗೆಡಿಗಳಿಗೆ ದೇಶದ್ರೋಹಿ ಪ್ರಕರಣದಲ್ಲಿ ಬಂಧಿಸಿ ಗಡಿಪಾರು ಮಾಡಬೇಕು ಬಸವನ ನಾಡಿನಲ್ಲಿ…
Category: ಸುದ್ದಿ
Instagram ನಲ್ಲಿ ಪರಿಚಯ ಆಗಿದ್ದ ಯುವತಿಯ ಜೊತೆ ಸ್ನೇಹ ಬೆಳಸಿ ಸ್ನೇಹಿತರ ಜೊತೆಗೆ ಅತ್ಯಾಚಾರ ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೆಲ್ ಇಬ್ಬರು ಅರೆಸ್ಟ್ ಒಬ್ಬ ಎಸ್ಕೇಪ್
ಬೆಳಗಾವಿ: ರಾಯಬಾಗ ತಾಲೂಕು ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಯುವತಿಯರಿಬ್ಬರ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿಕೊಂಡು ಬೆದರಿಸುತ್ತಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ ದೇವನೂರು, ಆದಿಲ್ ಶಾ ಬಂಧಿತರಾಗಿದ್ದಾರೆ.…
ಮುಂಬರುವ ZP, TP ಚುನಾವಣೆಗೆ ಪಕ್ಷದ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಬೇಕು – ದಯಾನಂದ ಮೇತ್ರಿ
ಹುಮನಾಬಾದ : ಬಿಜೆಪಿ ಪಕ್ಷದ ಕಾರ್ಯಕರ್ತರು ಮುಂಬರುವ ತಾಲೂಕ ಪಂಚಾಯತ್, ಜಿಲ್ಲಾ ಪಂಚಾಯತ ಚುನಾವಣೆಗೆ ಪಕ್ಷದ ಸಂಘಟನೆಗೆ ಶ್ರಮಿಸಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ದಯಾನಂದ ಮೇತ್ರಿ ತಿಳಿಸದರು. ತಾಲೂಕಿನ ಹುಡಗಿ ಗ್ರಾಮದಲ್ಲಿ ನೂತನ ಪಿಕೆಪಿಎಸ್ ನಿರ್ದೇಶಕರಿಗೆ ಸನ್ಮಾನಿಸಿ…
ಸೋಶಿಯಲ್ ಮೀಡಿಯಾಗಳ ಮೀತಿ ಮೀರಿದ ಬಳಕೆಯಿಂದ ಯುವಜನರು ಹಾದಿ ತಪ್ಪುತ್ತಿದ್ದಾರೆ: ಸಿದ್ದಲಿಂಗ ಶ್ರೀ…
ತುಮಕೂರು: ಜಗತ್ತು ತಾಂತ್ರಿಕವಾಗಿ ಬೆಳವಣಿಗೆ ಹೊಂದುತ್ತಿರುವ ದಿಶೆಯಲ್ಲಿ ಅನೇಕ ಆವಿಷ್ಕಾರಗಳು ಮಾನವನಿಗೆ ಸಹಕಾರಿಯಾಗಿವೆ ಅಂತರ್ಜಾಲದಲ್ಲಿ ಬರುವ ಕೆಲವು ವಿಚಾರಗಳು ಮನುಷ್ಯನ ಒಳಿತು ಮತ್ತು ಕೆಡುಕುಗಳಿಗೆ ಕಾರಣವಾಗಿದ್ದು ಇಂದಿನ ಯುವ ಸಮೂಹ ಸದಾ ಮೊಬೈಲ್ ನಲ್ಲಿ ಮುಳುಗಿ ಸೋಶಿಯಲ್ ಮೀಡಿಯಾಗಳಲ್ಲಿ…
ಸಾಮನ್ಯ ಮಹಿಳೆ ಮೀಸಲಿದ ಗ್ರಾ.ಪಂ. ಐನ್ನೋಳ್ಳಿ ಪ್ರಥಮ ದಲಿತ ಅಧ್ಯಕ್ಷೆಯಾಗಿ ಶ್ರೀದೇವಿ ಅವಿರೋಧವಾಗಿ ಆಯ್ಕೆ
ಚಿಂಚೋಳಿ: ತಾಲೂಕಿನ ಐನ್ನೊಳ್ಳಿ ಗ್ರಾ. ಪಂ. ಅಧ್ಯಕ್ಷೆಯಾಗಿ ಶ್ರೀದೇವಿ ಶರಣಪ್ಪ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ತಾಲೂಕ ದಂಡಾಧಿಕಾರಿಗಳಾದ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ. ಐನ್ನೋಳ್ಳಿ ಗ್ರಾ. ಪಂ. ಅಧ್ಯಕ್ಷ ಸಾಮನ್ಯ ಮಹಿಳೆ ಮಿಸಲಾತಿ ಇದ್ದು, ಅಧ್ಯಕ್ಷ ಸ್ಥಾನಕ್ಕೆ…
ಸಿದ್ದರಾಮೇಶ್ವರ ಜಯಂತಿ ಆಚರಣೆ ಮಾಡದೇ ಕರ್ತವ್ಯ ಲೋಪ ಎಸಗಿದ ಅಬಕಾರಿ ಇಲಾಖೆ ಅಧಿಕಾರಿಯನ್ನು ಅಮಾನತ್ತಿಗೆ ಆಗ್ರಹ
12 ನೇ ಶತಮಾನದ ಕಾಯಕಯೋಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಮಾಡದೇ ಕರ್ತವ್ಯ ಲೋಪ ಎಸಗಿದ ಅಬಕಾರಿ ಇಲಾಖೆ ಅಧಿಕಾರಿಯನ್ನು ಅಮಾನತ್ತು ಮಾಡುವಂತೆ ಆಗ್ರಹ ರಾಜ್ಯ ಸರಕಾರವು ಜನತೆಯಲ್ಲಿ ಏಕತೆ ಸಮಾನತೆ ಸಹೃದಯ ಭಾವನೆ ಮೂಡಿಸುವ ಉದ್ದೇಶಕ್ಕಾಗಿ ವಿವಿಧ ಸಮಾಜದ…
ಶಬರಿಮಲೆ ಹೋಗುವ ಅಯ್ಯಪ್ಪ ಸ್ವಾಮಿ ಮಾಲಾಧಾರೆಗಳು ವಾವರ(ಬಾಬರ) ಸ್ವಾಮಿ ಮಸೀದಿ ಗೆ ಕಾಣಿಕೆ ನೀಡಲು ಕಾರಣ ವೇನು..?
ಯಾರೀ ಶಬರಿಮಲೆಯ ವಾವರ ಸ್ವಾಮಿ..? ಶಬರಿ ಮಲೆ ಅಯ್ಯಪ್ಪ ಮಾಲಾಧಾರಿಗಳಿಗೆ ಮಕರ ಸಂಕ್ರಮಣದ “ಮಕರವಿಳಕ್ಕ್” ನೋಡುವುದು ಅತ್ಯಂತ ಪ್ರಮುಖ ಆಚರಣೆಯಾಗಿರುತ್ತದೆ.ಅದರೊಂದಿಗೆ ಅವರ ನಲ್ವತ್ತೆಂಟು ದಿನಗಳ ವೃತಾಚರಣೆ ಮುಗಿಯುತ್ತದೆ. ಪ್ರತೀಯೊಬ್ಬ ಅಯ್ಯಪ್ಪ ಮಾಲಾಧಾರಿಯೂ ಶಬರಿ ಮಲೆಯ ಪಕ್ಕವೇ ಇರುವ ವಾವರ ಸ್ವಾಮಿಯ ಸಮಾಧಿಯಿರುವ…
ಪತ್ರಕರ್ತರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, : ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ವಿಶಿಷ್ಟವಾಗಿ ಹೊರತಂದಿರುವ 2025ರ ಕ್ಯಾಲೆಂಡರ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕ್ರಾಂತಿ ಹಬ್ಬದ ದಿನದಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಗೃಹ ಕಚೇರಿ ಕಾವೇರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,…
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಸಚಿವೆ ಹಾಗೂ MLC ಚನ್ನರಾಜ್ ಹಟ್ಟಿಹೊಳ್ಳಿಗೆ ಗಾಯ ಆಸ್ಪತ್ರೆ ದಾಖಲು
ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತಕ್ಕೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿಸಿ ಇಂದು ಬೆಳಿಗ್ಗೆ…
ಗ್ರಾಮ ಪಂಚಾಯತ್ ಗುಡಸ್ ಕರ ವಸೂಲಾತಿ ಮಸಾಚಾರಣೆ
ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ್ಲಲಿ ಜನಗಳ ಸಮಸ್ಯೆ ಗಳನ್ನು ಅಳಿಸುತ್ತಾ ಜನರ ಹತ್ತಿರ ಕರ್ ವಸೂಲಿ ಮಾಡುತ್ತಿರುವ ಗ್ರಾಮ ಪಂಚಾಯತ್ ಸಿಬಂದಿಗಳು ಜನಗಳ ಮನೆ ಮನೆಗೆ ಹೋಗಿ ಅವರಿಗೆ ಗ್ರಾಮ ಪಂಚಾಯತಿ ಕರ್ ವಸೂಲಿ ಬಗ್ಗೆ ತಿಳಿಶಿ ಜನರಿಗೆ ಸರಿಯಾದ್ ತಿಳುವಳಿಕ್ಕೆ…
