2025-ನೇ ಸಾಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿಯಮಿತ ಸಂಘ ನೌಬಾದ ಚುನಾವಣೆಗೆ ಪೋಲಿಸ ಪಾಟೀಲ ಪೇನಾಲಿಗೆ ಭರ್ಜರಿ ಜಯ. ದಿನಾಂಕ: 12-01-2025 ಬೀದರ್ ಜಿಲ್ಲೆಯ ನೌಬಾದ ಪಿ.ಕೆ.ಪಿ.ಎಸ್.. ಚುನಾವಣೆಯಲ್ಲಿ ಶ್ರೀಮತಿ ಜಗದೇವಿ ಗಂಡ ಶಾಮರಾವ ಪೊಲೀಸ ಪಾಟೀಲ ಚೌಳಿ,…
Category: ಸುದ್ದಿ
ಸೇವಾ ಭಾರತಿ ಶಿಕ್ಷಣ ಸಂಸ್ಥೆ ಯ ಸಾಮರಸ್ಯ ಸಂಗಮ 38ನೇ ವಾರ್ಷಿಕೋತ್ಸವ ಅದ್ದೂರಿ
ಚಾಮರಾಜನಗರ : ಜಿಲ್ಲೆಯ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಯ ಸಾಮರಸ್ಯ ಸಂಗಮ 38ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಶಿಶು ತಜ್ಞರು ಹಾಗೂ ಮೈಸೂರು ವಿಭಾಗದ ಆರ್.ಎಸ್.ಎಸ್ ಕಾರ್ಯಕಾರಿಣಿ ಸದಸ್ಯರಾದ ಡಾ.ವಾಮನರಾವ್ ಬಾಪಟ್ ವಹಿಸಿದ್ದರು. ಧ್ವಜಾರೋಹಣ…
ಮೀಟರ್ ಬಡ್ಡಿ ಯಿಂದ ಚಿಂಚೋಳಿ ತಾಲೂಕಿನ ಬಡವರಿಗೆ ರಕ್ಷಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಯಿಂದ ಸೇಡಂ ಆಯುಕ್ತರಿಗೆ ಮನವಿ
ಮೀಟರ್ ಬಡ್ಡಿ ದಂಧೆಯಿಂದ ಕುಟುಂಬಗಳು ಬೀದಿಗೆ ವಿದ್ಯಾವಂತ ಯುವಕರು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆಯಿದೆ ಚಿಂಚೋಳಿ : ತಾಲ್ಲೂಕಿನಲ್ಲಿ ಮೀಟರ್ ಬಡ್ಡಿ ಧಂದೆಯಿಂದ ಮನೆ ಬಿಡುತ್ತಿರುವ ಮಹಿಳೆಯರು, ಸಣ್ಣ ವ್ಯಾಪರಸ್ಥರು, ಯುವಕರು ಚಿಂಚೋಳಿ ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಎಗ್ಗಿಲ್ಲದೆ ಮೀಟರ್ ಬಡ್ಡಿ ವ್ಯಾವಹಾರ…
ಪಾದಚಾರಿಗೆ ವಿಆರ್ಎಲ್ ಬಸ್ ಡಿಕ್ಕಿ ಸ್ಥಳದಲ್ಲೇ ಮೃತಪಟ್ಟ ಮಹಿಳೆ
ವಿಜಯಪುರ ಬ್ರೇಕಿಂಗ್: ಪಾದಚಾರಿಗೆ ವಿಆರ್ಎಲ್ ಬಸ್ ಡಿಕ್ಕಿ ಸ್ಥಳದಲ್ಲೇ ಮೃತಪಟ್ಟ ಮಹಿಳೆ ವಿಜಯಪುರ ನಗರದ ಮನಗೂಳಿ ರಸ್ತೆಯ ವಿಆರ್ಎಲ್ ಬಸ್ ನಿಲ್ದಾಣದಲ್ಲಿ ಘಟನೆ ಅಂದಾಜು 70ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ ಮೃತಪಟ್ಟಿರುವ ಮಹಿಳೆಯ ಹೆಸರು…
ಪ್ರತಿಯೊಂದು ಮಗುವು ಹುಟ್ಟಿನಿಂದ ಒಂದಲ್ಲ ಒಂದು ಪ್ರತಿಭೆ ಪಡೆದುಕೊಂಡು ಬಂದಿರುತ್ತದೆ – ಶಾಸಕ ಪ್ರಭು ಚೌಹಾಣ್
ಔರಾದ್ : ಪ್ರತಿಯೊಂದು ಮಗುವು ಹುಟ್ಟಿನಿಂದ ಒಂದಲ್ಲ ಒಂದು ಪ್ರತಿಭೆ ಪಡೆದುಕೊಂಡು ಬಂದಿರುತ್ತದೆ. ಅದನ್ನು ಗುರುತಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು ಹಾಗೂ ಪಾಲಕ ಪೋಷಕರು ಮಾಡಬೇಕು ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು. ಪಟ್ಟಣದ ಸರ್ಕಾರಿ…
ಭೀಕರ ರಸ್ತೆ ಅಪಘಾತ ಇಬ್ಬರು ಸಾವು
ವಿಜಯಪುರ ಬ್ರೇಕಿಂಗ್: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಘಟನೆ ಸಾಗರ ಬೈಚದಾಳ್ 21, ಸುದೀಪ ಗುದ್ದಿ 20 ಬೈಕ್ ಗೆ ಹಿಂಬದಿಯಿಂದ ಸರ್ಕಾರಿ ಬಸ್ ಡಿಕ್ಕಿ, ಸಾವು ಮೃತಪಟ್ಟಿರುವ ದೇಹಗಳು ಸರ್ಕಾರಿ ಆಸ್ಪತ್ರೆಗೆ ರವಾನೆ ಬಸವನಬಾಗೇವಾಡಿ ಪೊಲೀಸ ಠಾಣಾ…
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಕ್ಕೆ ಜಿಲ್ಲಾ ಪದಾಧಿಕಾರಿಗಳು ಸದಸ್ಯರು ರಾಜೀನಾಮೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಪದಾಧಿಕಾರಿಗಳು ಸದಸ್ಯರು ಸ್ವಯಂ ಪ್ರೇರಿತವಾಗಿ ಸಂಘಟನೆಗೆ ರಾಜೀನಾಮೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಬೀದರ್ ಜಿಲ್ಲಾ ಹಾಗೂ ತಾಲೂಕ ಪದಾಧಿಕಾರಿಗಳು ಸದಸ್ಯರು ಸಂಘಟನೆಗೆ ರಾಜೀನಾಮೆ ನೀಡಿ ರಾಜ್ಯಧ್ಯಕ್ಷರಿಗೆ ಪೋಸ್ಟ್ ಮಾಡಿದ್ದಾರೆ ಸಂಘದ ರಾಜ್ಯಧ್ಯಕ್ಷರಾದ…
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ 2025ರ ಹೊಸವರ್ಷದ ಕ್ಯಾಲಂಡರ್ ಬಿಡುಗಡೆ
ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ(ರಿ) ಬೆಂಗಳೂರು ಎಚ್ ಜಿ ರಮೇಶ್ ಕುಣಿಗಲ್ ಸಂಸ್ಥಾಪಕ ಗೌರವಾಧ್ಯಕ್ಷರು ಹಾಗೂ ಚೆನ್ನಯ್ಯ ಮ. ವಸ್ತ್ರದ್ ನಾಯಕತ್ವದಲ್ಲಿ ಹೊಸ ವರ್ಷದ ಕ್ಯಾಲೆಂಡರನ್ನು ಕಲಬುರ್ಗಿ ಜಿಲ್ಲಾಧ್ಯಕ್ಷ ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ವಿವಿಧ ಪಕ್ಷಗಳ ಮುಖಂಡರುಗಳು…
ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡಕ್ಕಾಗಿ ಖರೀದಿಸಿದ ಭೂಮಿ ದುರುಪಯೋಗ ಆರೋಪ
ಮುಂಡರಗಿ : ಪಟ್ಟಣದ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ ಬಿ ಆರ್ ಅಂಬೇಡ್ಕರ್ ದಲಿತ ಚಳುವಳಿಯ ಸಂಘಟನೆಯವರು ಮುಂಡರಗಿ ತಾಲೂಕಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡಕ್ಕಾಗಿ ಖರೀದಿಸಿದ ಭೂಮಿಯನ್ನು ಉಳುಮೆ ಮಾಡಿಸಿಕೊಂಡು ದುರುಪಯೋಗ ಮಾಡಿಕೊಂಡು ಮಕ್ಕಳ…
ಶ್ರೀ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಸಮರ್ಪಣೆಯ ಮೆರವಣಿಗೆಯೂ ಗುಡೂರ ಗ್ರಾಮದಲ್ಲಿ ಅದ್ದೂರಿ
ಬಾದಾಮಿ ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಂಪಿ ಶ್ರೀ ಗಾಯತ್ರಿ ಪೀಠದಿಂದ ಶ್ರೀ ಬನಶಂಕರಿ ಕ್ಷೇತ್ರಕ್ಕೆ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಮೂಲಕ ಶ್ರೀ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಸಮರ್ಪಣೆಯ ಮೆರವಣಿಗೆಯೂ ಗುಡೂರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು. ಗುಡೂರ ಎಸ್ ಸಿ ಗ್ರಾಮದ…
