ಅಹಿಂದ ಜನ ಸಂಘ ಬೆಳಗಾವಿ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ವಕೀಲೆ ಪ್ರೇಮಾ ಸರವಗೋಳ ನೇಮಕ

ಬೆಂಗಳೂರು: ಕರ್ನಾಟಕ ಅಹಿಂದ ಜನ ಸಂಘದ ಬೆಳಗಾವಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಪ್ರೇಮಾ ಸರವಗೋಳ ವಕೀಲರು ನೇಮಕ ಮಾಡಲಾಗಿದೆ. ಪ್ರೇಮಾ ವಕೀಲರು ಅವರು ಅಹಿಂದ ಜನರ ಶ್ರೇಯೋಭಿವೃದ್ಧಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಹಿಂದ ಜನ ಸಮುದಾಯದ ಜನರ ಮುಖ್ಯವಾಹಿನಿಗೆ ತರುವ…

ಫೆಬ್ರವರಿ 7ರಂದು ಹಲೋ ಮಾದಿಗರೇ ಚಲೋ ಹೈದರಾಬಾದ್ ಈ ಹೋರಾಟಕ್ಕೆ ಅಖಂಡ ಕರ್ನಾಟಕ ರಕ್ಷಣಾ ಸಮಿತಿ ಬೆಂಬಲ

ರಾಯಚೂರು ಅಖಂಡ ಕರ್ನಾಟಕ ರಕ್ಷಣಾ ಸಮಿತಿ ರಾಜ್ಯ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ರಾಜಶೇಖರ ಮಾಚರ್ಲಾ ರವರು ಮತ್ತು ಸಮುದಾಯದ ಕಾರ್ಯಕರ್ತರು ಈ ಹೋರಾಟಕ್ಕೆ ಬೆಂಬಲ ಪದ್ಮಶ್ರೀ ರಾಷ್ಟ್ರೀಯ ನಾಯಕರು ಹಾಗೂ ಸಂಸ್ಥಾಪಕರು ಶ್ರೀ ಮಂದಕೃಷ್ಣ ಮಾದಿಗ ರವರ 30 ವರ್ಷಗಳ…

ಹುಮನಾಬಾದ ಸ್ವಚ್ಛತೆ ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕ ಸಿದ್ದು ಪಾಟೀಲ್

ಹುಮನಾಬಾದ ಬಡವಣೆಯ ಕೋಳಿವಾಡ ಹಾಗೂ ಬಿ.ಬಿ. ಗಲ್ಲಿಗೆ ಕ್ಷೇತ್ರದ ಶಾಸಕರಾದ.ಡಾ.ಸಿದ್ದು ಪಾಟೀಲ ರವರು ಪುರಸಭೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳಿಯ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ ನೆನೆಗುದ್ದಿಗೆ ಬಿದ್ದಿರುವ ಕಾಮಗಾರಿ ವೀಕ್ಷಣೆ ನಡೆಸಿದರು ಹಾಗೂ ಬಡವಣೆಯಲ್ಲಿ ನಿವಾಸಿಗಳಿಗೆ ಬೇಕಾಗಿರುವ ಸವಲತ್ತುಗಳನ್ನು ಪರಿಶೀಲಿಸಿ ಆದಷ್ಟು…

ಗಬ್ಬೂರು ಬಿಸಿಯೂಟದಲ್ಲಿ ಹುಳು ಪತ್ತೆ ವಿದ್ಯಾರ್ಥಿಗಳಿಗೆ ಆರೋಗ್ಯ ಭೀತಿ ಕ್ರಮಕ್ಕೆ ಒತ್ತಾಯ

  ಗಬ್ಬೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಉನ್ನತೀಕರಿಸಿದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಕನ್ಯಾ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸುಮಾರು ದಿನಗಳಿಂದ ನಿತ್ಯ ಊಟದಲ್ಲಿ ಹುಳುಗಳು ಕಾಣಿಸುತಿದ್ದು. ಆದರೆ ಶಾಲೆಯಲ್ಲಿ ಇತ್ತೀಚೆಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿದೆ. ಇದನ್ನು ಕಂಡ ವಿದ್ಯಾರ್ಥಿಗಳು…

ಉತ್ತರ ವಲಯ ಅಧ್ಯಕ್ಷರನ್ನಾಗಿ ಶರಣಗೌಡ ವಡಿಗೇರಾ ಆಯ್ಕೆ

ಅಖಂಡ ಕರ್ನಾಟಕ ರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಜಶೇಖರ ಮಾಚರ್ಲಾ ರವರ ಅದೇಶ ಮೇರೆಗೆ ಆಯ್ಕೆ ಮಾಡಲಾಯಿತು, ಸಂಘದ ಅವರು ಆದೇಶಿಸಿ ನೇಮಕ ಮಾಡಿದ್ದೂ ಇಂದಿನಿಂದಲೇ ಕಾರ್ಯ ಪ್ರವೃತ್ತಿಯಾಗಿ ಕನ್ನಡನೆಲ, ಜಲ, ಭಾಷೆ, ಸಂರಕ್ಷಣೆಗಾಗಿ, ಹೋರಾಟಮಾಡಬೇಕು. ಸಂಘಟನೆ ತತ್ವ ಸಿದ್ಧಾಂತಗಳಿಗೆ ಬದ್ಧರಾಗಬೇಕು…

ಹಿಂದುಳಿದ ಮಹಾತ್ವಕಾಂಕ್ಷೆ ಜಿಲ್ಲೆಯಾದ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆ ಮಂಜೂರು ಮಾಡಲೇ ಬೇಕು  ಸಾದಿಕ್ ಖಾನ್ ಆಗ್ರಹ

ಔದ್ಯೋಗಿಕ ಅರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ಅತೀ ಹಿoದುಳಿದ ಮಹಾತ್ವಕಾಂಕ್ಷೆ ಜಿಲ್ಲೆಯಾದ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆ ಮಂಜೂರು ಮಾಡಲೇ ಬೇಕು. 1000ದಿನಗಳಿಗೆ ಮುನ್ನುಗ್ಗುತ್ತಿರುವ ಏಮ್ಸ್ ಹೋರಾಟಕ್ಕೆ ಗೌರವ ನೀಡಿ ಏಮ್ಸ್ ಮಂಜೂರು ಮಾಡಲು ಒತ್ತಾಯಿಸುತ್ತೇವೆ. ಕೇಂದ್ರ ಸರ್ಕಾರ ಜೆ. ಪಿ.…

ಮಂಗಲನಾಥ್ ಬ್ಯಾಂಕ್ ಗ್ರಾಹಕರ ಆಶಾಕಿರಣ

ಔರಾದ್ : ಪಟ್ಟಣದಲ್ಲಿ ಆರಂಭವಾಗಿರುವ ಮಂಗಲನಾಥ್ ಮಲ್ಟಿ ಸ್ಟೇಟ್ ಬ್ಯಾಂಕ್ ಗ್ರಾಹಕರ ಆಶಾಕಿರಣವಾಗಿದೆ ಎಂದು ಮಾಜಿ ಶಾಸಕ ಗುಂಡಪ್ಪ ಬಿರಾದಾರ್ ಹೇಳಿದರು. ಪಟ್ಟಣದ ಮಂಗಲನಾಥ್ ಮಲ್ಟಿ ಸ್ಟೇಟ್ ಬ್ಯಾಂಕನಲ್ಲಿ ಈಚೇಗೆ ನಡೆದ ಗ್ರಾಹಕ ಮೇಳೆ ಕ್ರಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕ್‌ನ ಸಾಧನೆಯಲ್ಲಿ…

ಚಿಂಚೋಳಿ ಮತ್ತು ಚಂದಾಪೂರ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸುವಂತೆ ಮನವಿ

ಚಿಂಚೋಳಿ ಮತ್ತು ಚಂದಾಪುರ ಅವಳಿ ಪಟ್ಟಣಗಳಲ್ಲಿ ಶುದ್ಧ ನೀರು ಕುಡಿಯುವ ಘಟಕ ಅವಶ್ಯಕತೆ ಇದ್ದು ಚಂದಾಪೂರ ಮತ್ತು ಚಿಂಚೋಳಿ ಪಟ್ಟಣದಲ್ಲಿ ಸುಮಾರು 25,000 ಸಾಏರ ಜನಸಂಖ್ಯೆ ಹೋಂದಿದ್ದು, 6000 ಕುಟುಂಬಗಳು ಇರುತ್ತವೆ. ಪಟ್ಟಣದಲ್ಲಿ ಪ.ಜಾತಿ, ಪ.ಪಂಗಡ ಮತ್ತು ಇತರೆ ಹಿಂದುಳಿದ ಹೆಚ್ಚಿನ…

ಮಹಾ ಕುಂಭ ಮೇಳದಲ್ಲಿ ಮೃತರ ಕುಟುಂಬಕ್ಕೆ ವಯಕ್ತಿಕವಾಗಿ ಸತೀಶ್ ಜಾರಕಿಹೊಳಿ ಯವರಿಂದ 2 ಲಕ್ಷ ರೂ ಪರಿಹಾರ

ಬೆಳಗಾವಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿ ಅವರು ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ದುರದೃಷ್ಟವಶಾತ್ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಬೆಳಗಾವಿಯ ನಿವಾಸಿಗಳ ಕುಟುಂಬ ಸದಸ್ಯರಿಗೆ ಇಂದು ಸಾಂಬ್ರಾ ವಿಮಾನ‌ ನಿಲ್ದಾಣದಲ್ಲಿ ಭೇಟಿಯಾಗಿ ಸಾಂತ್ವನ ಹೇಳಿದರು. ಮಹಾಕುಂಭ ಮೇಳದಲ್ಲಿ ಸಂಭವಿಸಿದ ಘಟನೆಗೆ ಪ್ರಿಯಾಂಕಾ…

BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ರಾಯಚೂರಲ್ಲಿ ಕತ್ತು ಸೀಳಿ MSC ವಿದ್ಯಾರ್ಥಿನಿಯ ಬರ್ಬರ ಹತ್ಯೆ!

ರಾಯಚೂರು : ರಾಜ್ಯದಲ್ಲಿ ಇಂದು ಬೆಚ್ಚಿ ಬಿಳಿಸುವ ಘಟನೆ ನಡೆದಿದ್ದು ರಾಯಚೂರು ಜಿಲ್ಲೆಯಲ್ಲಿ ಕತ್ತು ಸೀಳಿ ಎಂ.ಎಸ್.ಸಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಹೊರಭಾಗದಲ್ಲಿ ಈ ಒಂದು ಭೀಕರ ಘಟನೆ ನಡೆದಿದೆ.   ಕೊಲೆಯಾದ…

error: Content is protected !!