ಸಂಕಷ್ಟದಲ್ಲಿರುವ ಅಂಗಡಿಗಳ ಮಾಲೀಕರಿಗೆ ಪಕ್ಷ ಭೇದ ಮರೆತು ಸ್ಪಂದಿಸಿ
ಔರಾದ್ : ಅಗ್ನಿ ಅವಘಡದಲ್ಲಿ 11 ಅಂಗಡಿಗಳಿಗೆ ಬೆಂಕಿ ತಗಲಿ ಅಪಾರ ಪ್ರಮಾಣದಲ್ಲಿ ವ್ಯಾಪರಸ್ಥರ ಸಾಮಗ್ರಿಗಳು ಕಳೆದುಕೊಂಡಿದ್ದಾರೆ. ಕುಡಲೇ ಜನಪ್ರತಿನಿಧಿಯಾದವರು ಪಕ್ಷ ಭೇದ ಮರೆತು ಅಂಗಡಿಗಳ ಮಾಲೀಕರಿಗೆ ತಾತ್ಕಾಲಿಕವಾಗಿ ಸರಕಾರದ ನಿವೇಶನದಲ್ಲಿ ಅಂಗಡಿಗಳು ಹಾಕಿಕೊಳ್ಳಲು ತಾಲೂಕು ಸಹಕರಿಸಬೇಕೆಂದು ಲಿಂಗಾಯತ ಸಮಾಜ ಯುವ…
