ಹುಕ್ಕೇರಿ ಪಿಎಸ್ಐ ನೀಕಿಲ್ ಕಾಂಬಳೆ ಇವರಿಗೆ ಗೌರವಸನ್ಮಾನ
ಹುಕ್ಕೇರಿ ಪೊಲೀಸ್ ಠಾಣೆಯಗೆ ನೂತನವಾಗಿ ಆಗಮಿಸಿದ ಪಿಎಸ್ಐ ಸಾಹೇಬರಾದ ಶ್ರೀ ನಿಖಿಲ್ ಕಾಂಬಳೆ ಇವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ವತಿಯಿಂದ ಗೌರವ ಸನ್ಮಾನ ಜರುಗಿತು ಇದೇ ಸಂದರ್ಭದಲ್ಲಿ ಪಿಎಸ್ಐ ನಿಖಿಲ್ ಕಾಂಬಳೆ ಯವರು ಮಾತನಾಡಿ ಪತ್ರಕರ್ತರಿಗೆ ಅಭಿನಂದಿನೆ ಸಲ್ಲಿಸಿ…