ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ 1ಕೋಟಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ರಹಿಮ ಖಾನ್

ಬೀದರ್ ಉತ್ತರ ವಿಧಾನ ಸಭಾ ಕ್ಷೇತ್ರದ ಇಸ್ಲಾಂಪೂರ್ ಗ್ರಾಮದಲ್ಲಿ ಸುಮಾರು 1ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಪೌರಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಚಾಲನೆ ನೀಡಿದರು. ಇಸ್ಲಾಂಪುರ ಗ್ರಾಮದ ಜನರ ಬಹುದಿನದ ಬೇಡಿಕೆಯಾದ ಕೌಠಾ ಸೇತುವೆಯಿಂದ ಇಸ್ಲಾಂಪುರ ಗ್ರಾಮದವರೆಗೆ ಇಸ್ಲಾಂಪುರ…

ಗ್ರಾಮಪಂಚಾಯತಿ ಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಧ್ಯಕ್ಷರು ಗೈರು ಮಗನಿಂದ ಪೂಜೆ ಮುಖಂಡರ ಆಕ್ರೋಶ

ಹುಕ್ಕೇರಿ : ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಗೆ ಹಾಜರಾಗದ ಅಧ್ಯಕ್ಷರು ಅಧ್ಯಕ್ಷರಿಲ್ಲದೆ ಅಧ್ಯಕ್ಷರ ಮಗನಿಂದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಅಧ್ಯಕ್ಷರ ಬದಲಾಗಿ ಅಧ್ಯಕ್ಷರ ಮಗನ ದರ್ಪವೇ ಈ ಗ್ರಾಮ ಪಂಚಾಯತಿಯಲ್ಲಿ ಎದ್ದು ಕಾಣುತ್ತಿದೆ…

ರಾಜ್ಯದಲ್ಲಿ ಆನ್‍ಲೈನ್ ಜೂಜು ಹಾಗೂ ಬೆಟ್ಟಿಂಗ್ ಆ್ಯಪ್‍ಗಳನ್ನು ನಿಷೇಧಿಸಲು ನಮ್ಮ ಕರ್ನಾಟಕ ಸೇನೆ ಒತ್ತಾಯ

ರಾಜ್ಯದಲ್ಲಿ ಆನ್‍ಲೈನ್ ಜೂಜು ಹಾಗೂ ಬೆಟ್ಟಿಂಗ್ ಆ್ಯಪ್‍ಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಬೀದರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು ನಮ್ಮ ಕರ್ನಾಟಕ ಸೇನೆಯಿಂದ ಮುಖ್ಯಮಂತ್ರಿಗೆ ಮನವಿ ಪತ್ರ ಆನ್‍ಲೈನ್ ಜೂಜು ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ…

ನಾಗೂರ(ಬಿ) ಉಪ ಕೇಂದ್ರ ಕಾಮಗಾರಿ ಸಂಪೂರ್ಣ ಕಳಪೆ ಶಾಸಕ ಪ್ರಭು ಚವ್ಹಾಣ ಆಕ್ರೋಶ

ಔರಾದ್ :  ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅ.17ರಂದು ಔರಾದ(ಬಿ) ತಾಲ್ಲೂಕಿನ ನಾಗೂರ(ಬಿ) ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ 220 ಕೆ.ವಿ ವಿದ್ಯುತ್ ಉಪ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದರು. ಈ…

ಕಲಿಕಾ ಮಟ್ಟ ಸುಧಾರಣೆಗೆ ಶಿಬಿರಗಳು ಪೂರಕ

ಔರಾದ್ : ಶಿಬಿರಗಳು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ ಅವರಲ್ಲಿನ ಕಲಿಕಾ ಮಟ್ಟ ಸುಧಾರಿಸುತ್ತವೆ ಎಂದು ಅಗಸ್ತ್ಯ ಫೌಂಡೇಶನ್ ಔರಾದ್ ಮಿನಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ವಿರೇಶ ಪಾಂಚಾಳ ನುಡಿದರು.   ಅಗಸ್ತ್ಯ ಫೌಂಡೇಶನ್ ಮಿನಿ ವಿಜ್ಞಾನ ಕೇಂದ್ರ ಔರಾದ್…

ಡಾ ಬಾಬು ಜಗಜೀವನರಾವ್ ಭವನ ಮುಂದೆ ಕೆಸರು ಗದ್ದೆ ತಾಲೂಕು ಎನಿಸಿ ಕೊಳ್ಳುವ ಪಟ್ಟಣದ ಮುಖ್ಯರಸ್ತೆ ಪರಿಸ್ಥಿತಿ ಇದು

ಹುಕ್ಕೇರಿ : ತಾಲೂಕಾ ದಂಡಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು (ಅಂಗನವಾಡಿ) ಮಿನಿ ವಿಧಾನಸೌಧ ಅಧಿಕಾರಿಗಳು ಕೂಡಾ ಇದೇ ರಸ್ತೆ ಮೇಲೆ ಹಾದು ಹೋಗುತ್ತಾರೆ.   ಎಲ್ಲಾ ಅಧಿಕಾರಿಗಳು ಕಣ್ಮುಚ್ಚಿ ಹೋಗುತ್ತಾರ ಅಥವಾ ಕಣ್ತೆರೆದು ಹೋಗುತ್ತಾರಾ…

ಸಾಲಾಭದೆ ತಾಳಲಾರದೇ ಪೆಟ್ರೋಲ್ ಸುರಿದು ಕೊಂಡು ರೈತ ಆತ್ಮಹತ್ಯೆ ರೈತನ ಮನೆಗೆ ರೈತ ನಿಯೋಗ ಭೇಟಿ

ಸಾಲದ ಭಾದೆ ತಾಳಲಾರದೆ ಇರಗಪಳ್ಳಿ ಗ್ರಾಮದ ರೈತ ಚಂದ್ರಪ್ಪಾ ತಂದೆ ತಿಪ್ಪಣ್ಣಾ ಪೂಜಾರಿ ಸಾಲದ ಭಾದೆ ತಾಳಲಾರದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಮನೆಗೆ ರೈತ ಸಂಘ ನಿಯೋಗ ಭೇಟಿ   ಪೊತಂಗಲ್ ಗ್ರಾಮದ ರೈತ ಪಾಂಡಪ್ಪ ಪೆಟ್ರೋಲ್ ಸುರಿದು…

ವಿಜಯಪುರ ಎಸ್ಪಿ ಋಷಿಕೇಶ್ ಸೋನವಾಣೆಗೆ ವರ್ಗಾವಣೆ ನೂತನ ಎಸ್ಪಿ ಲಕ್ಷ್ಮಣ್ ನಿಂಬರಗಿ 

    ವಿಜಯಪುರ ಜಿಲ್ಲೆಯ ಎಸ್ಪಿ ಋಷಿಕೇಶ್ ಸೋನವಾಣೆಗೆ ವರ್ಗಾವಣೆ ಸಿಬಿಐಗೆ ವರ್ಗಾವಣೆಯಾದ ಸೋನವಾಣೆ   ಋಷಿಕೇಶ್ ಸೋನವಾಣೆಗೆ ಜಿಲ್ಲಾ ಪೊಲೀಸ್ ರಿಂದ ಹೃದಯಸ್ಪರ್ಶಿ ಬೀಳ್ಕೊಡೆಗೆ ಸಮಾರಂಭ   ವಿಜಯಪುರ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ,   ವಿಜಯಪುರ…

ಕಲ್ಯಾಣ ನಾಡಿನ ಅಪರೂಪದ ಸಾಹಿತಿ ಅಕ್ಕಾ ಡಾ.ಜಗದೇವಿ ತಿಬಶೆಟ್ಟಿ

ಡಾ. ಜಗದೇವಿ ತಿಬಶೆಟ್ಟಿಯವರು ಸ್ತ್ರೀ ಪರ ಕಾಳಜಿಯುಳ್ಳ ಸಾಹಿತಿಗಳಾಗಿದ್ದು ಸ್ತ್ರೀಯರ ಬವಣೆಗಳ ಬಗ್ಗೆ ಬಂಧನ ಕಟ್ಟುಪಾಡುಗಳ ಬಗ್ಗೆ ಬರೆದಿರುವರು. ಸ್ತ್ರೀಯರನ್ನು ಸಮಾಜದಲ್ಲಿ ಸಮಾಭಾವದಿಂದ ಕಾಣಬೇಕೆಂದು ಪ್ರತಿಪಾದಿಸುವ ಇವರು ಮಹಿಳಾ ಪರ ಬರಹಗಾರರಲ್ಲಿ ಅಪರೂಪದ ಸಾಹಿತಿ ಅಕ್ಕಾ ಡಾ.ಜಗದೇವಿ ತಿಬಶೆಟ್ಟಿಯವರು.   ಬಾಲ್ಯ…

ದ್ವೇಷ ರಾಜಕಾರಣ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗುವಿನ ಸಾವು – ಶಿವಸೇನಾ ಮುಖಂಡ ಸತೀಶ ಪಾಟೀಲ

ವಿಜಯಪುರ ನಗರದ ವಾರ್ಡ ನಂಬರ 24 ಜೆ.ಎಮ್.ರೋಡ ಹಿಂದೆ ಬರುವ ಕುಂಬಾರ ಓಣಿಯ ಗಟ್ಟರನಲ್ಲಿ ಎರಡ ವರ್ಷ ಮಗು ಬಿದ್ದು ಸಾವನಪ್ಪಿದೆ ನಗರದಲ್ಲಿ ದ್ವೇಷ ರಾಜಕಾರಣದಿಂದ ಕೆಲ ಮುಸ್ಲಿಂ ಜನಸಂಖ್ಯೆ ಜಾಸ್ತಿ ಇರುವ ವಾರ್ಡ್ ಗಳಲ್ಲಿ ನಿಜವಾಗಿಯೂ ಯಾವುದೆರೀತಿಯ ಮೂಲಭೂತ ಸೌಕರ್ಯಗಳನ್ನ…