ಆಧುನಿಕ ಭಾರತದಲ್ಲಿ ಅಂಬೇಡ್ಕರ್ ದೇವರಿಗಿಂತ ಕಡಿಮೆಯಲ್ಲ’- ಕೇಜ್ರಿವಾಲ್

ನವದೆಹಲಿ : ‘ಆಧುನಿಕ ಭಾರತದಲ್ಲಿ ಅಂಬೇಡ್ಕರ್ ಅವರು ದೇವರಿಗಿಂತ ಕಡಿಮೆಯಲ್ಲ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದರು.     ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನ ವಿರೋಧಿಸಿ ಮಾತನಾಡಿದ ಅವರು, ಅವರಾಡಿದ ಮಾತುಗಳು ಬಹಳ…

ತಾಯಿಯನ್ನ ಕೊಲೆ ಮಾಡಿದ ಭಾರತ ಮೂಲದ ವ್ಯಕ್ತಿಗೆ ಲಂಡನ್‌ನಲ್ಲಿ ಜೀವಾವಧಿ ಶಿಕ್ಷೆ

  ಲಂಡನ್: ಈಶಾನ್ಯ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿರುವ ತಮ್ಮ ನಿವಾಸದಲ್ಲಿ 76 ವರ್ಷದ ತಾಯಿಯನ್ನು ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ 46 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.     ಮೇ 13ರಂದು ಹತ್ಯೆಯಾದ ವೃದ್ಧೆ ಭಜನ್…

ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

  ಗದಗ: ನೀರಿನ ಟ್ಯಾಂಕರ್ ಮಗುವಿನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮಗು ಸಾವನ್ನಪ್ಪಿರುವ ಘಟನೆ ಗದಗ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಬಳಿ ನಡೆದಿದೆ.   ರೀದಾ ಸೊರಟೂರು ಅನ್ನುವ 2 ವರ್ಷದ ಕಂದಮ್ಮ ಅಪಘಾತದಲ್ಲಿ ಉಸಿರು ಚೆಲ್ಲಿದೆ.…

ಭ್ರಷ್ಟ ಬೇಜವಾಬ್ದಾರಿ ಪಿಡಿಓ ಅನಿಲಕುಮಾರ್ ಕುಲಕರ್ಣಿ ಯನ್ನ ವರ್ಗಾವಣೆ ಮಾಡಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪಂಚಾಯತಿ ಅಧ್ಯಕ್ಷೆ ಮನವಿ

ಬೀದರ ಜಿಲ್ಲೆಯ ಔರಾದ ತಾಲೂಕಿನ ಕೌಠಾ (ಬಿ) ಗ್ರಾಮ ಪಂಚಾಯತ್ ನಾ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಅನಿಲಕುಮಾರ ಕುಲಕರ್ಣಿ ರವರು ಡಾ ಬಿ.ಆರ್ ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆಯ ಸುಮಾರು 84 ಮನೆಗಳು ಹಾಗೂ PMAY ಆವಾಸ ಯೋಜನೆಯ 83…

ಕಲಬುರಗಿಯಲ್ಲಿ 44ನೇ ಎಬಿವಿಪಿ ರಾಜ್ಯ ಸಮ್ಮೇಳನ

  ಔರಾದ್ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 44ನೇ ರಾಜ್ಯ ಸಮ್ಮೇಳನ ಇದೇ ಡಿಸೆಂಬರ್ 27, 28 ಮತ್ತು 29ರಂದು ಕಲಬುರಗಿ ನಗರ ಪಿಡಿಎ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೆ ಹೇಳಿದರು. ಪಟ್ಟಣದ…

ಸರಿಗಮಪ ಗೆ ಆಯ್ಕೆಯಾದ ಕುಮಾರ ಅಮೋಘಪರ್ವ

ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಕುಮಾರ್ ಅಮೋಘ ಪರ್ವ ಸಂತೋಷ್ ದೇಶಪಾಂಡೆ ಈತನು ಸರಿಗಮಪ ಗೆ ಆಯ್ಕೆಯಾಗಿರುತ್ತಾನೆ… ಬಾಲ್ಯ ಸ್ನೇಹಿತ ಆತ್ಮೀಯ ಗೆಳೆಯನ ಮಗನಾದ ಕುಮಾರ್ ಅಮೋಘ ಸಂತೋಷ ದೇಶಪಾಂಡೆ ಇವನು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹಾಗೂ ಕರ್ನಾಟಕ…

ಪ್ರತಿಯೊಬ್ಬ ಕ್ರೀಡಾಪಟುವಿನಲ್ಲಿ ಛಲ ಹಾಗೂ ಸತತ ಪ್ರಯತ್ನ ಇರಬೇಕು, ಅಂದಾಗ ಮಾತ್ರ ಸಾಧನೆ ಸಾಧ್ಯ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ ನಾಯ್ಕರ

ಹುಮನಾಬಾದ : ಪ್ರತಿಯೊಬ್ಬ ಕ್ರೀಡಾಪಟುವಿನಲ್ಲಿ ಛಲ ಹಾಗೂ ಸತತ ಪ್ರಯತ್ನ ಇರಬೇಕು, ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ ನಾಯ್ಕರ ತಿಳಿಸಿದ್ದರು.   ಬುಧವಾರ ತಾಲ್ಲೂಕಿನ ಮಾಣಿಕನಗರ ಗ್ರಾಮದ ಸರಕಾರಿ ಕ್ರೀಡಾಂಗಣದಲ್ಲಿ 2024-2025ನೇ…

ಪುರಸಭೆ ಕಾರ್ಯಲಯದಲ್ಲಿ ಸಾಮನ್ಯ ಸಭೆ

ಚಿಂಚೋಳಿ ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ಆನಂದ ಟೈಗರ ಅಧ್ಯಕ್ಷತೆಯಲ್ಲಿ ಜರುಗಿತ್ತು. 23 ವಾರ್ಡ್ಗಳಲ್ಲಿ ಸಮಗ್ರ ಡಿ.ಪಿ.ಆರ್. ಪುರಸಭೆ ವ್ಯಾಪ್ತಿಯಲ್ಲಿ ವಸೂಲಾತಿಗಳಾದ, ಆಸ್ತಿ ತೆರಿಗೆ, 75% ನೀರಿನ ಕರ 12% & ಇನ್ನಿತರ ತೇರಿಗೆ ವಸೂಲಾತಿ, ಸಿದ್ಧ ಸಿರಿ ಕಾರ್ಖನೆಯ ಬಾಕಿ, ಮನೆಗಳು,…

ಜನೇವರಿ 01ರಿಂದ ಮಾರ್ಚ್ 15ರ ವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಜೋಗಜಲಪಾತ ಪ್ರವೇಶ ನಿರ್ಬಂಧ

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನ ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು,   ಈ ಕಾಮಗಾರಿಗಳಲ್ಲಿ ಜೋಗ ಜಲಪಾತದ ಮುಖ್ಯ ದ್ವಾರದ (Entrance Plaza) ಕಾಮಗಾರಿ ಒಂದಾಗಿದ್ದು,…

ರೈಲ್ವೆ ಮಾರ್ಗಕ್ಕೆ ಭೂಮಿ ನೀಡಲು ಸರಕಾರಕ್ಕೆ ಒತ್ತಾಯ

ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ಜನತೆ ಕಳೆದ 20 ವರ್ಷಗಳಿಂದ ರೈಲ್ವೆ ಮಾರ್ಗ ಆಗಬೇಕೆಂದು ಒತ್ತಾಯಿಸುತ್ತಾ ಬಂದ ಪರಿಣಾಮವಾಗಿ 2016-17 ರಲ್ಲಿ ಸರ್ವೇ ಆಗಿ 2019 ರಲ್ಲಿ ಅಂದಾಜು ಪತ್ರಿಕೆ ಆಗಿದ್ದರೂ, ರೈಲ್ವೆ ಮಾರ್ಗ ಆಗಿಲ್ಲ. ಜನರ ಸೌಲಭ್ಯಕ್ಕಾಗಿ ಲೋಕಾಪೂರದಿಂದ ಧಾರವಾಡಕ್ಕೆ…

error: Content is protected !!