ಹುಕ್ಕೇರಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಪುರಾತನ ಕಾಲದ ಜೈನ ಮಂದಿರ ಹುಕ್ಕೇರಿ 1008 ಶ್ರೀಆದಿನಾಥ ಹಾಗೂ ಶ್ರೀ ಪಾರ್ಶ್ವನಾಥ ಜಿನ ಮಂದಿರದಲ್ಲಿ ನವರಾತ್ರಿ ಉತ್ಸವ ನಿಮಿತ್ತ ಶ್ರೀ ಪದ್ಮಾವತಿ ದೇವಿಗೆ ಹೂವಿನ ಅಲಂಕಾರ ದೃಶ್ಯ ನೋಡುವುದೇ ಒಂದು ಭಾಗ್ಯ ಮಹಿಳಾ ಮಂಡಳದವತಿಯಿಂದ ಭಕ್ತಾಂಬರ ಹಾಗೂ ದೇವಿ ಶ್ರೀ ಪದ್ಮಾವತಿ ಹಾಗೂ ಶ್ರೀ ಜ್ವಾಲಾಮಾಲಿನಿ ದೇವಿಯ ವಿಶೇಷ ಪೂಜೆ ಹಾಗೂ ಭಕ್ತಿ ಗೀತೆ ಅಲಂಕಾರ ನೆರವೇರಿತು ಈ ಸಂದರ್ಭದಲ್ಲಿ ಮುಖಂಡರಾದ ಅಣ್ಣಾಸಾಹೇಬ (ಶ್ರೀಧರ)ಖತಗಲಿ. ಅಶೋಕ ಚಿಕ್ಕೋಡಿ. ಬಾಹುಬಲಿ ಬಾಳಿಕಾರ. ರವೀಂದ್ರ ಬಸ್ತವಾಡ. ಅಣ್ಣೆಶ ಯರನಾಳ. ಅಧ್ಯಕ್ಷ ಬಾಹುಬಲಿ ಸೂಲಾಪುರೆ. ಭರತೇಶ್ ಅಡಿಕೆ. ಶ್ರೀಮತಿ ಶಿಲ್ಪಾ ಚಿಕ್ಕೋಡಿ. ಶ್ರೀಮತಿ ಜಯಶ್ರೀ ಚಿಕ್ಕೋಡಿ. ಶ್ರೀಮತಿ ಸುರೇಖಾ ಹಲಗೆ. ಶ್ರೀಮತಿ ಕಾಂಚನಾ ಯೆರನಾಳ. ಶ್ರೀಮತಿ ಸವಿತಾ ಸಂಗಮಿ. ಶ್ರೀಮತಿ ಪದ್ಮಾವತಿ ಪೂನಜಗೌಡಾ. ಶ್ರೀಮತಿ ಪದ್ಮಪ್ರಿಯ ಖತಗಲ್ಲಿ. ಶ್ರೀಮತಿ ದೀಪಾ ಬಸ್ತವಾಡೇ ಶ್ರೀಮತಿ ವೀಣಾ ಬಾಳಿಕಾರ. ಶ್ರೀಮತಿ ನೇಹಾ ಬಾಗಿ. ಶ್ರೀದೇವಿ ಅಡಿಕೆ. ಶ್ರೀಮತಿ ಜ್ವಾಲಾಮಾಲಿನಿ ಸೋಲ್ಲಾಪುರೆ. ಶ್ರೀಮತಿ ಮಂಜುಳಾ ಅಡಿಕೆ. ಶ್ರೀಮತಿ ಗೀತಾ ಬಸ್ತವಾಡೆ. ಶ್ರೀಮತಿ ಶ್ವೇತಾ ಸೊಲ್ಲಾಪುರ. ಹಾಗೂ ಶ್ರಾವಕ ಶ್ರಾವಕಿಯರು ಉಪಸ್ಥಿತಿ ಇದ್ದರು ಪಂಡಿತರಾದ ಶ್ರೀ ಉದಯಕುಮಾರ ಉಪಾಧ್ಯ ಅವರಿಂದ ವಿಶೇಷಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿತು ಹಾಗೂ ಮಹಿಳೆಯರಿಗೆ ಉಡಿ ತುಂಬಿ ಆಶೀರ್ವದಿಸಿದರು.
ವರದಿ : ಸದಾನಂದ್ ಎಮ್ ಎಚ್