ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಬೀದರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಕೌಶಲ್ಯಾಭಿವೃದ್ಧಿ,
ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೇಂಗಳೂರು ಇವರ ಸಹಯೋಗದಲ್ಲಿ 2024-25ನೇ ಸಾಲಿನ ಬೀದರ ನಗರದ ಸಕಾರಿ ಐ.ಟಿ.ಐ ಕಾಲೇಜುನಲಿ ಹಮ್ಮಿಕೊಂಡಿದ್ದ ಭಾವಿ ಉದ್ಯಮಶೀಲ ಯವಕ /ಯವತಿಯರಿಗೆ 30 ದಿನಗಳ ವಿಷಯಧಾರಿತ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಇಂದಿನ ದಿನ ಸಮಾರೋಪ ಸಮಾರಂಭ ವಾಗಿದ್ದು ಪ್ರಮಾಣ ಪತ್ರ ನೀಡುವುದರ ಜೊತೆಗೆ ಅಭಿನಂದನೆ ತಿಳಿಸಲಾಯಿತು,
ಎಂದು ಮಲ್ಲಪ್ಪ ಟಿ ಮೇತ್ರೆ ಜಿಲ್ಲಾ ತರಬೇತಿ ಕೇಂದ್ರ ಅಧಿಕಾರಿ ಬೀದರ್ ರವರು ತಿಳಿಸಿದರು, ಮತ್ತು ಕಾರ್ಯಕ್ರಮದ ಅಧ್ಯಕ್ಷರು ಶ್ರೀ ಲಕ್ಷ್ಯಕಾಂತ ಪ್ರಾಂಶುಪಾಲರು ಸಕಾರ ಐಟಿಐ ಕಾಲೇಜು ಬೀದರ, ಸಿಡಾಕ್, ಕಲಬುರಗಿ ಅವರು ಪ್ರಮಾಣ ಪತ್ರ ವಿತರಿಸುವ ಮೂಲಕ, ವಿದ್ಯಾರ್ಥಿಗಳಿಗೆ ಸಲಹೆಗಳು ನೀಡಿದರು ನೀವು ಯವಕ /ಯವತಿಯರಿಗೆ ಉದ್ಯಮ ಮಾಡಲು ಸರ್ಕಾರದಿಂದ ಕೆಲವೊಂದು ಯೋಜನೆಗಳು ಇರುತ್ತವೆ ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಾಗ ನಿಮ್ಮ ಜೀವನ ಸಾರ್ಥಕವಾಗುತ್ತದೆ ಈ ರೀತಿ ಸಾಧನೆ ಮಾಡಬೇಕಾದರೆ ನೀವು ನಿರಂತರ ಪರಿಶ್ರಮ, ಭದ್ಧತೆ, ತ್ಯಾಗ, ಬೇರೆ ಬೇರೆ ಸಲಹೆಗನ್ನು ಪಡೆದು ಸಾಧಿಸಬಹುದು ಎಂದು ಮಾತನಾಡಿದರು.
ಮುಖ್ಯ ಅತಿಥಿ ಶ್ರೀ.ಮಲ್ಲಪ್ಪ ಮೇತ್ರ ಜಿಲ್ಲಾ ತರಬೇತಿ ಅಧಿಕಾರಿ ಸಿಡಾಕ್ ಬೀದರ ಅವರು ಉದ್ಯಮಕ್ಕೆ ಸಂಭಂದಿಸಿದ ಬ್ಯಾಂಕಿನ ಸಾಲ ಸೌಲಭ್ಯಗಳ ಮತ್ತು ವ್ಯವಹಾರದ ಬಗ್ಗೆ ಮಾಹಿತಿ ನಿಡಿದರು. ಯಶಸ್ವಿ ಉದ್ಯಮಶೀಲರು ಕಾರ್ಯಕ್ರಮ ನೀರುಪಣ ಮಾಡಿದರು ಮತ್ತು ಕಾರ್ಯಕ್ರಮದ ಹಿನ್ನೋಟ ಮಾತನಾಡಿ ವಂದಿಸಿದರು.
ವರದಿ:- ಪ್ರದೀಪ್ ಕುಮಾರ್ ದಾದಾನೂರ್ ಬೀದರ್.