ಡಾ ಬಿ ಆರ್ ಅಂಬೇಡ್ಕರ್ ರವರು ಐಗಳಿ ಗ್ರಾಮಕ್ಕೆ ಬಂದಾಗ ಆರತಿ ಮಾಡಿ ಸ್ವಾಗತಿಸಿದ ಯಲ್ಲವ್ವ ಕಾಂಬಳೆ ಪರಿನಿರ್ವಾಣ ದಿನವೇ ವಿಧಿವಶ

ಡಾ ||ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಐಗಳಿ ಗ್ರಾಮಕ್ಕೆ ಆಗಮಿಸಿದಾಗ ಆರತಿ ಮಾಡಿ ಸ್ವಾಗತಿಸಿದ್ದ ಶತಾಯುಷಿ ಯಲ್ಲವ್ವ ದುರ್ಗಪ್ಪ ಕಾಂಬಳೆ ಇವರು ಡಿಸೆಂಬರ್ 6ರಂದು ನಿಧನರಾಗಿದ್ದಾರೆ.

 

ವಿಶೇಷ ಏನಂದರೆ ಡಾ ||ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನದಂದೆ ಇವರು ಕೂಡ ನಿರ್ವಾಣ ಹೊಂದಿದ್ದಾರೆ.

 

ವರದಿ : ಭರತೇಶ ನಿಡೋಣಿ

error: Content is protected !!