ಹುಕ್ಕೇರಿ ತಾಲೂಕಿನ ಯಮಕನಮರಡಿ ವಾಪ್ತಿಯಲಿ ಬರುವ ಭೂತರಾಮಣಟ್ಟಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಭೂತ್ರಾಮನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಪ್ರಯೋಗಾಲಯ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಪ್ರಯೋಗಾಲಯ್ ಈಗಿನ ಜನಗಳಿಗೆ ಅತಿ ಮುಖ್ಯ ವಾಗಿವೆ ಈ ಪ್ರಯೋಗಾಲಯ್ ಮಕ್ಕಳಿಗೆ ಮುಂದಿನ ಶಿಕ್ಷಣಕ್ಕೆ ಅಗತ್ಯ ವಾಗಿರುವುದರಿಂದ ಮಕ್ಕಳಿಗೆ ವಳೆಯ ವಿದ್ಯಾ ಅಭ್ಯಾಸ ಆಗಲಿ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸಚಿವರ ಆಪ್ತರು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ರಾಮ ಅಣ್ಣಾ ಗುಳ್ಳಿ ಊರಿನ ಹಿರಿಯರಾದ ಶ್ರೀ ಭಿಮಗೌಡ ಪಾಟೀಲ್ ಬಾಲಕೃಷ್ಣ ಪಾಟೀಲ್ SDMC ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ/ಸದಾನಂದ್ ಎಚ್