ಎಸ್ ಡಿ ವ್ಹಿ ಎಸ್ ಸಂಘದಲ್ಲಿ 1996-97 ನೇ ಸಾಲಿನ ಎಸ್. ಎಸ್. ಎಲ್. ಸಿ.ವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ

ಸಂಕೇಶ್ವರ್  ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ್ ಪಟ್ಟಣದಲ್ಲಿ 1996-97 ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮುಗಿಶಿದ್ ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪಿಗಾಗಿ ಗುರುವಂದನಾ ಕಾರ್ಯಕ್ರಮ ವನ್ನ ಹಮ್ಮಿಕೊಳ್ಳಲಾಗಿ ತ್ತು

 

 

ಅರಿವೇ ಗುರು ಎಂದು ತಿಳಿದು ವಿದ್ಯಾರ್ಥಿಗಳು ತಮ್ಮ ವಿದ್ಯಾ ಅಭ್ಯಾಸ ವನ್ನು ಮುಗಿಸಿ ತಮ್ಮ ವೃತ್ತಿ ಜೀವನನವನ್ನು ನಡೆಸುತ್ತಿರುವ ಸಂದರ್ಭದಲ್ಲಿ ತಮ್ಮ ಹಳೆಯ ನೆನಪಿಗಾಗಿ ತಮಗೆ ಕಲಿಸಿದ್ ಗುರುಗಳಿಗೆ ಗುರು ವಂದನಾ ಕಾರ್ಯಕ್ರಮ ವನ್ನು ನಡೆಸಲಾಯಿತು ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿ ಸಂತೋಷ್ ವ್ಯಕ್ತ ಪಡಿಸಿದರು

 

 

ಗುರುಗಳೇ ತಂದೆ ತಾಯಿ ಎಂದು ತಿಳಿದು 1996-97 ನೇ ಸಾಲಿನ ಗುರುಗಳಿಗೆ ಅವಹಾನ್ ಮಾಡಿ ಅವರಿಗೆ ಸತ್ಕಾರ್ ಮಾಡಿದರು

1996-97 ನೇ ಸಾಲಿನ ವಿದ್ಯಾರ್ಥಿಗಳು ಗಳು ತಮ್ಮ ಕೆಲಸಗಳನ್ನು ಬದಿಗೆ ಹಾಕಿ ಈ ಕಾರ್ಯಕ್ರಮವನ್ನು ಯಶಸ್ಸುಗೊಳಿಸಲು ಸಂಪೂರ್ಣ ಬೆಂಬಲ ನೀಡಿದರು

 

 

ಈ ಸಂದರ್ಭದಲ್ಲಿ ದಿಲೀಪ್ ಹೊಸಮನಿ. ಜಗದೀಶ್ ನಾಯಿಕ್. ಮಲ್ಲಿಕಾರ್ಜುನ ಗಾಢವಿ. ಸತೀಶ್ ಅಕ್ಕತಂಗಿರಹಾಳ್. ಮಹೇಶ್ ಕರ್ನಿಂಗ್. ಚಿದಾನಂದ್ ರಾಮಾಣಿ

ಹಾಗೂ 1996-97 ಸಾಲಿನ ವಿದ್ಯಾರ್ಥಿಗಳು ಮತ್ತು ಗುರುಗಳು ಮತ್ತಿತರು ಉಪಸ್ಥಿತರಿದ್ದರು.

 

ವರದಿ/ ಸದಾನಂದ್ ಎಚ್

error: Content is protected !!