ನವದಾಗಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ವಿಜೃಂಭಣೆಯಿಂದ ಆಚರಣೆ ಆಚರಣೆ

ಕಾಳಗಿ ತಾಲೂಕಿನ ಸ. ಹಿ. ಪ್ರಾ. ಶಾಲೆ ನವದಗಿಯಲ್ಲಿ ಮಕ್ಕಳು ದಿನಾಚರಣೆಯ ಹಾಗೂ ಪೋಷಕರ ಶಿಕ್ಷಕರ ಮಹಾ ಸಭೆ ಆಯೋಜಿಸಲಾಗಿತ್ತು ಮೊದಲಿಗೆ ಜವಾಹರಲಾಲ್ ನೆಹರು ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀಧರ್ಮಣ್ಣಕಡಿವಾಲರ್ ಅವರು ಮಕ್ಕಳ ಬಾಲ್ಯ ವಿವಾಹ ನಿಷೇದ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇದ ವಿಷಯದ ಬಗ್ಗೆ ಮಾತನಾಡಿದರು ಮುಖ್ಯೋಪಾಧ್ಯಾಯರು ಮಕ್ಕಳ ದಿನಾಚರಣೆಯ ಪ್ರಯುಕ್ತ ಎಲ್ಲಾ ವಿದ್ಯಾರ್ಥಿಗಳಿಗೆ ಪೆನ್ನುಗಳನ್ನು ವಿತರಿಸಲಾಯಿತು ಈ ಸಂಧರ್ಭ ದಲ್ಲಿ SDMC ಅಧ್ಯಕ್ಷರು ಶ್ರೀ ಶಿವಶರಣ ಹಾಗೂ ಶಾಲಾಯ ಮುಖ್ಯ ಗುರು ಮಾತೆಯರಾದ ಶ್ರೀಮತಿ ಇಂದುಮತಿ,ಶಾಲೆಯ ಹಿರಿಯ ಶಿಕ್ಷಕಿಯಾದ ಶ್ರೀಮತಿ ವಿದ್ಯವತಿ,ಅತಿಥಿ ಶಿಕ್ಷಕಿಯಾದ ಕುಮಾರಿ ಅರ್ಚನಾ ಹಾಗೂ ಪಾಲಕರು ಶಾಲೆಯ ವಿದ್ಯಾರ್ಥಿಗಳು ಉಪ ಸ್ಥಿತರಿದ್ದರು
ವರದಿ ರಮೇಶ್ ಎಸ್ ಕುಡಹಳ್ಳಿ ಜೆಕೆ ಕನ್ನಡ ನ್ಯೂಸ್ ಕಾಳಗಿ

error: Content is protected !!