ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಅಥಣಿ ಸಂಪದಾ ವಾಘಮೋಡೆಗೆ ಪ್ರಥಮ ಸ್ಥಾನ

ಅಥಣಿ ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಥಣಿಯ ಜೆ.ಎ.ಪದವಿ ಪೂರ್ವ ಕಾಲೇಜಿನ ಕುಮಾರಿ ಸಂಪದಾ ವಾಘಮೋಡೆ ಇವರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಅವಳಿಗೆ ಜಾಧವಜಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ರಾಮ ಕುಲಕರ್ಣಿ. ಸಂಚಾಲಕ ಮಂಡಳಿ ಸದಸ್ಯರಾದ ಸಂದೀಪ್ ಸಂಗೋರಾಮ,ಅರವಿಂದರಾವ ದೇಶಪಾಂಡೆ, ಅನಿಲ ಹಿಡಕಲ್ ದೇಶಪಾಂಡೆ, ಪ್ರಾಚಾರ್ಯರರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ವರದಿ : ಭರತೇಶ್ ನಿಡೋಣಿ 

error: Content is protected !!