ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಅವರು ಯಮಕನಮರಡಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ಅಂದಾಜು ರೂ. 3.06 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು ಕಾಮಗಾರಿಗಳ ಇವರ
1) ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಕಬಲಾಪೂರ ಗ್ರಾಮದಿಂದ ಮಾಸ್ತಿಹೋಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಅಂದಾಜು ವೆಚ್ಚ ರೂ: 100.00 ಲಕ್ಷಗಳು
2)ಬೆಳಗಾವಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಬರುವ ಹಳ್ಳೂರ-ಕಾರಾವಿ -ಬುಡ್ಯಾನೂರ-ಮುಚ್ಚಂಡಿಯಿಂದ ರಾ.ಹೆ-54ಕ್ಕೆ ಕೂಡು ರಸ್ತೆ ಕಿ.ಮೀ 0.00 ರಿಂದ 1.20 ರವರೆಗೆ ರಸ್ತೆ ಮರು ಡಾಂಬರಿಕರಣ ಮಾಡುವುದು.
ಅಂದಾಜು ವೆಚ್ಚ RS:-50.00 ಲಕ್ಷಗಳು
3)ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಮಾಸ್ತಿಹೋ ಗ್ರಾಮದಿಂದ ಹುದಲಿ ಗ್ರಾಮದವರೆಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡುವುದು
ಅಂದಾಜು ವೆಚ್ಚ ರೂ: 156.20 ಲಕ್ಷಗಳು
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಸದಾನಂದ್ ಎಚ್