ಹುಕ್ಕೇರಿ ಶ್ರೀ ಶಿವಾಜಿ ಮಹಾರಾಜರ ಪುತ್ತಳಿ ಅನಾವರಣ

ಹುಕ್ಕೇರಿ .ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೋಢ ಪ್ರತಿಮೆ ಅನಾವರಣಕ್ಕೆ ಇಂದು ತೆರೆಕಂಡಿತು ಶ್ರೀ ಶಿವಾಜಿ ಮಹಾರಾಜರ ಅಶ್ವಾರೂಢಕ್ಕೆ ಮೂರ್ತಿಗೆ ಪೂಜೆ ಸಲ್ಲಿಸಿದವರು ಶ್ರೀ ಚಂದ್ರಶೇಖರ್ ಮಹಾಸ್ವಾಮಿಗಳು ಹಿರೇಮಠ.. ಶ್ರೀ ಅಭಿನವ ಮಂಜುನಾಥ ಮಹಾಸ್ವಾಮಿಗಳು ಕ್ಯಾರ ಗುಡ್ಡ. ಶೋಭಾ ಯಾತ್ರೆ ಚಾಲನೆ ನೀಡಿದವರು ಡಾ. ಪ್ರಕಾಶ್ ಆರ್ ಪಾಗೋಜಿ. ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ ಇವರಿಂದ ಚಾಲನೆ ನೀಡಲಾಯಿತು . ಕೋರ್ಟ್ ಸರ್ಕಲ್ ದಿಂದ

ಕುಂಭ ಹೊತ್ತ ಮಹಿಳೆಯರು ಮತ್ತು ವಾದ್ಯ ಮೇಳದವರೊಂದಿಗೆ ಹಾಗೂ ಕರಡಿಮಜಲು ಮತ್ತು ಕತ್ತಿವರಸೆ. ಹಾಗೂ ಲಾಠಿ ತೀರಿಸುವುದು ಡೊಳ್ಳುನಾದ ಹಾಗೂ ವಿವಿಧ ಸಾಂಪ್ರದಾಯಕ ವಾದ್ಯ ಮೇಳದವರೊಂದಿಗೆ ಬಸ್ ನಿಲ್ದಾಣ ಮಾರ್ಗವಾಗಿ ಶ್ರೀ ಅಡಿವಿ ಸಿದ್ದೇಶ್ವರ ಮಠದವರೆಗೆ ಬಂದಿರುತ್ತದೆ ಹಾಗೂ ಸಮಾಜದ ಹಿರಿಯರಿಂದ ಸ್ಥಾನಿಕ ಕ್ಕಿಲ್ಲಾ ಅತಿ ವಿಬ್ರಂಜನೆಯಿಂದ ಹೂವಿನ ಅಲಂಕಾರದೊಂದಿಗೆ ಸಜ್ಜಾಗಿ ನಿಂತಿರುತ್ತದೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅಭಿಷೇಕ ವಿಶೇಷ ಪೂಜೆ ಹೋಮ ಹವನ ಜರುಗುವುದು ಸಾಯಂಕಾಲ ಕುಮಾರಿ ತನುಜ ಧೀರಣಿ ಹಾಗೂ ಸಂಘಟನೆಯಿಂದ ಸ್ವಾಗತ ಗೀತೆ ನಂತರ ಓಂಕಾರ್ ಮಹಾರಾಜ್ ಸಾಕಿನ್ ರಾಧಾ ನಗರ ಇವರಿಂದ ಶಿವಾಜಿ ಮಹಾರಾಜ್ ಮಹಾರಾಜರ ಕುರಿತು ಪವಾಡ ಕಾರ್ಯಕ್ರಮ ನಡೆಸಿಕೊಡುವವರು ಏಳು ಗಂಟೆಗೆ ಕುಮಾರಿ ರಾಣಿ ಚಂದು ಸಾವಳಗಿ ಹಾಗೂ ಸಂಗಡಿಗರಿಂದ ಶಿವಭಕ್ತಿ ಕಾರ್ಯಕ್ರಮ ಮತ್ತು ಸಂಕೇಶ್ವರ ಶಿವಭಕ್ತರಿಂದ ಸಂಸ್ಕೃತಿಕ ಕಾರ್ಯಕ್ರಮ ಜರುಗುವುದು. ವಿಶೇಷವಾಗಿ 395ನೇ ಜಯಂತಿ ನಿಮಿತ್ಯ ಬೆಳಿಗ್ಗೆ 9:00ಗೆ ಒಲ್ಲಬ್ ಗಡದಿಂದ ಶಿವ ಜ್ಯೋತಿ ತರುವುದು. ಹುಕ್ಕೇರಿ ಮುಖಂಡರಿಂದ ಶಿವ ಜ್ಯೋತಿ ಸ್ವಾಗತ ಮತ್ತು ತೊಟ್ಟಿಲು ಕಾರ್ಯಕ್ರಮ ಜರಗುವುದು. ಸಾಯಂಕಾಲ 5:00 ಗಂಟೆಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೋಡ ಪ್ರತಿಮೆ ಅನಾವರಣ ಕಾರ್ಯಕ್ರಮ ಜರುಗುವುದು ರಾತ್ರಿ 8 ಗಂಟೆಗೆ ಕುಮಾರಿ ಪೂಜಾ ಅನಿಲ್ ಮಿಲ್ಲೆ ಸಾಕಿನ್ ಗೋಕಾಕ್ ಇವರಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಕುರಿತೃ ಉಪನ್ಯಾಸ ನೀಡುವವರು. ನಂತರ ಮಹಾ ಪ್ರಸಾದ ಇರುತ್ತದೆ ಮಹಾಪ್ರಸಾದ್ ದಾನಿಗಳು ಹಾಗೂ ಶ್ರೀ ಛತ್ರಪತಿ ಅಶ್ವಾರೋಡ ಪುತ್ತಳಿ ದಾನಿಗಳಾದ ದಿವಂಗತ ರಾಜೇಶ್ವರಿ ವಿಶ್ವನಾಥ್ ಕತ್ತಿ ಚಾರಿಟರ್ಬಲ್ ಟ್ರಸ್ಟ್ ಬೆಲ್ಲದ ಬಾಗೇವಾಡಿ ಇವರಿಂದ ಸತ್ಕಾರ ಮೂರ್ತಿಗಳಾದ ಮಾರುತಿ ಅಶೋಕ್ ಪವಾರ್ ಮಾಜಿ ಸದಸ್ಯರು ಪುರಸಭೆ ಹುಕ್ಕೇರಿ. ಸಚಿನ್ ಪುರವೇಕರ್ ಟೈಲ್ಸ್ ಫಿಟ್ಟಿಂಗ್. ಸ್ವಾಗತ ಕೋರುವವರು  ಪ್ರಸಾದ್ ಪುಟ್ಟು ಕಾಡೆ ಅಧ್ಯಕ್ಷರು, ಬಸಪ್ಪ ತೀರಣಿ ಉಪಾಧ್ಯಕ್ಷರು, ಸುರೇಶ್ ಉಪಾಸಿ ಕಾರ್ಯದರ್ಶಿ, ಸಿದ್ದಪ್ಪ ಬೆನಾಡಿಕರ್, ಪ್ರಭಾಕರ್ ಸೂರ್ಯವಂಶಿ, ಸಂತೋಷ್ ಸಾವಳಗಿ, ಅನಿಲ್ ತಿಬಲೇ ಶ್ರೀರಾಮು ಸಾವಳಗಿ, ಶಿವರಾಜ್ ಗಿರಣಿ, ಚೇತನ್ ಪವಾರ್, ಶಿವಾನಂದ್ ಮಾಯಣ್ಣವರ್, ನಾಮದೇವ್ ಸಾವಳಗಿ, ಉಮೇಶ್ ಸಾವಳಗಿ, ಮಹದೇವ್ ಪರಿಟ್, ರಮೇಶ್ ದಳವಿ, ರಾಜು ತಿರಣಿ, ಆಕಾಶ್ ಸಾವಗಾಂವಕರ್, ಪ್ರಸಾದ್ ಬೊಂಗಾಳೆ, ಅನಿಲ್ ಲೋಹಾರ್ ಸರ್ವರಿಗೂ ಆದರದ ಸ್ವಾಗತ ಕೋರಿದವರು,

ಈ ಸಂದರ್ಭದಲ್ಲಿ ಸಮಸ್ತ ಸರ್ವಧರ್ಮದ ಬಾಂಧವರು ಸ್ಥಳೀಯರು ಗುರು ಹಿರಿಯರು ಹಾಗೂ ಯುವಕ ಯುವತಿಯರು ಈ ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ಕೇಳಿಕೊಂಡರು..

ವರದಿ/ಸದಾನಂದ್ ಎಚ್

error: Content is protected !!