ಜಂಗಟಿಹಾಳ ಗ್ರಾಮದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ಶಾಖೆ ಪ್ರಾರಂಭ

ಹುಕ್ಕೇರಿ : ತಾಲೂಕಿನ ಝಂಘಟಿಹಾಳ ಸಂಘಟನಾ ಸಂಚಾಲಕರಾದ ಸಂಜೀವ್ ಕಾಂಬಳೆ ಯವರು ಅಂಬೇಡ್ಕರ್ ಅವರ ನಡೆದು ಬಂದ್ ದಾರಿ ಸಂಘಟನೆಯ ಉದ್ದೇಶದಿಂದಾ ನಾವು ಯಾರಿಗೆ ಅನ್ಯಾಯ ವಾದರೂ ದಲಿತರಿಗೆ ಸಮಸ್ಯೆ ಎದುರದಾಗ ನಾವು ಯಾವು ಅಲ್ಲಿಗೆ ನಮ್ಮ ಸಂಘಟನೆಯ ಕಾರ್ಯಕರ್ತರನ್ನು ಬೆಟ್ಟಿಯಾಗಿ ಅವರ ಜೊತೆ ನಾವು ಇರುತೇವೆ ಈ ನಮ್ಮ ಸಂಘಟನೆಯು ಬೆಳೆದು ಪ್ರತಿ ಮೂಲೆ ಮೂಲೆ ಯಲ್ಲೂ ಬೆಳೆದು ಅನ್ಯಾಯಗಳನ ವಿರುದ್ದ ಹೋರಾಡಲು ಸದಾ ಸಿದ್ದ ರಿದ್ದೇವೆ ಗ್ರಾಮದಲ್ಲಿ
ರಾಜ್ಯ ಸಮಿತಿ ಸದಸ್ಯರಾದ ಕೆಂಪಣ್ಣ ಶಿರಹಟ್ಟಿ ಅವರ ನೇತೃತ್ವದಲ್ಲಿ ಚಿಕ್ಕೋಡಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಜಂಗಟಿಹಾಳ ಗ್ರಾಮದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ ಕಾಂಬಳೆ ಜಿಲ್ಲಾ ಸಂಚಾಲಕರಾದ ಪರಶುರಾಮ್ ಟೋನಪೆ ಜಿಲ್ಲಾ ಸಂಘಟನಾ ಸಂಚಾಲಕರಾದ ಸುಖದೇವ್ ತಳವಾರ್ ಹಾಗೂ ಲಕ್ಷ್ಮಣ್ ಹೂಲಿ ಗ್ರಾಮದ ಸಂಘಟನೆಯ ಕಾರ್ಯಕರ್ತರು ಮತ್ತು ಊರಿನ ಗಣ್ಯ ಮಾನ್ಯರು ಮತ್ತೀತರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!