ರಾಯಬಾಗ ಅತಿ ಕಿರಿಯ ವಯಸಿನಲ್ಲಿ ಜನಪ್ರಿಯ ನಾಯಕಿಯಯಾಗಿ ಹೊರಹೋಮ್ಮಿದ ಪ್ರಿಯಾಂಕಾ ಜಾರಕಿಹೊಳಿ ಅವರ ಅನುದಾನದಲ್ಲಿ ರಾಯಬಾಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 1)ನಸಲಾಪೂರ
2)ಬಾ. ಸವದತ್ತಿ
3)ವಡ್ರಾಳ ಕರೋಶಿ 4ಬಂಬಲವಾಡ
ಗ್ರಾಮಗಳಲ್ಲಿ ಮಂಜುರಾದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು . ಜನರ ಸೇವೆಗಾಗಿ ಸದಾ ಸಿದ್ದ ವಾಗುರುತೇನೆ ಎಂದು ಅವರ ಅನುದಾನ ತಾವೇ ಬಿಡುಗಡೆ ಮಾಡಿಕೊಂಡು ಕಾಮಗಾರಿಗಳಿಗೆ ಚಾಲನೆ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀ ಮಹಾವೀರ ಮೋಹಿತೆ ಸಚಿವರ ಆಪ್ತ ಸಹಾಯಕರಾದ ಶ್ರೀ ಶಿವನಗೌಡ ಪಾಟೀಲ ದಿಲೀಪ ಜಮಾದಾರ ಅಣ್ಣಪ್ಪ ಭೂವಿ ಅಜು೯ನ ಬಂಡಗರ ನಿಮ೯ಲಾ ಪಾಟೀಲ ರಾಕೇಶ ಕಾಂಬಳೆ ರಾಜು ಕಾಂಬಳೆ ಮುಜುಬ ಸಯ್ಯದ್ ಹಾಗೂ ನಸಲಾಪೂರ, ಬಾ ಸವದತ್ತಿ ವಡ್ರಳ ಗ್ರಾಮದ ಕಾಂಗ್ರೆಸ್ ಮುಖಂಡರು ವಿನಾಯಕ ಕುಂಬಾರ ರಾಜು ಕೋಟಿಗಿ ಕಾಂಗ್ರೆಸ್ ಕಾರ್ಯಕರ್ತರು ಊರಿನ ಗಣ್ಯಮಾನ್ಯರು ಯುವಕರು ಮಹಿಳೆಯರು ಮತ್ತಿತರರು
ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ