ವಿಜಯಪುರ ಬ್ರೇಕಿಂಗ್:
ನೇಣಿ ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಅಪರಿಚಿತ ಯುವಕನ ಶವ
ವಿಜಯಪುರ ನಗರದ ಸೈನಿಕ್ ಸ್ಕೂಲ್ ಎದುರಿನ ಉದ್ಯಾನವನದಲ್ಲಿ ಘಟನೆ
ಸ್ಥಳಕ್ಕೆ ಗಾಂಧಿಚೌಕ್ ಪೊಲೀಸ್ ಠಾಣೆ ಪೊಲೀಸರ ಭೇಟಿ ಪರಿಶೀಲನೆ
ಅಪರಿಚಿತ ಯುವಕನ ಗುರುತು ಪತ್ತೆಗೆ ಮುಂದಾದ ಪೊಲೀಸರು
ಜಿಲ್ಲಾಸ್ಪತ್ರೆಗೆ ಶವ ರವಾನೆ
ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ವರದಿ : ದೌಲಪ್ಪ ಮನಗೂಳಿ
ವಿಜಯಪುರ