ಸಂಕೇಶ್ವರ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಂಕೇಶ್ವರ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸಂಕೇಶ್ವರ ನ್ಯಾಯವಾದಿಗಳ ಸಂಘ ಸಂಕೇಶ್ವರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಂಖ್ಯೆ ಸಂಕೇಶ್ವರ್ ಇವರ ಸಂಯುಕ್ತ ಆಶ್ರಯದಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸೇವಿಸುವುದರ ಬಗ್ಗೆ ಗರ್ಭಧಾರಣೆ ಸಮಯದಲ್ಲಿ ಆಹಾರ ಸೇವನೆ ಮಕ್ಕಳ ಬೆಳವಣಿಗೆ ಸಂಕೇಶ್ವರ ದಲ್ಲಿ ಕಾನೂನುಗಳ ಬಗ್ಗೆ ಮಾಹಿತಿಯನ್ನು ನೀಡಿ ಮತ್ತು ಆರೋಗ್ಯದ ಬಗ್ಗೆ ಗರ್ಭಿಣಿಯರಲ್ಲಿ ಆಗುವ ಏರುಪೇರುಗಳನ್ನು ಯಾವ ರೀತಿಯಾಗಿ ನಿಭಾಯಿಸುವುದು ಎಂದು ಆರೋಗ್ಯ ಇಲಾಖೆಯವರು ಸಂಪೂರ್ಣ ಮಾಹಿತಿಯನ್ನು ನೀಡಿದರು ಇದೇ ರೀತಿಯಾಗಿ ಪೌಷ್ಟಿಕ ಆಹಾರದ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆಹಾರದ ಬಗ್ಗೆ ವಿವರಿಸಿದರು
ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಕಾರ್ಯನಿರ್ವಾಹಕರು ತಾ. ಕಾ. ಸೇ. ಸಮಿತಿ ಸಂಕೇಶ್ವರ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಹುಕ್ಕೇರಿ.ಅಧ್ಯಕ್ಷರು ನ್ಯಾಯವಾದಿಗಳ ಸಂಘ. ಸಂಕೇಶ್ವರ್. ಸಂತೋಷ್ ಪಾಟೀಲ್ ಕಾರ್ಯದರ್ಶಿಗಳು.
ಕನಕಾ ಮಿರ್ಜಿ ಖಜಾಂಜೆ. ರೂಪಾ ಮಠಪತಿ ಮಹಿಳಾ ಪ್ರತಿನಿಧಿ. ಎಮ್. ಡಿ.ಕೋಳಿ (ಎಸಿಡಿಪಿಒ ಹುಕ್ಕೇರಿ ).
ದತ್ತಾತ್ರೇಯ ದೊಡ್ಡಮನಿ (cmo).
ಡಾ.ಪೂರ್ಣಿಮಾ ತಲ್ಲೂರ್. (Smo).
ಪ್ರಕಾಶ ಮಠದ(ಪುರಸಭೆಮುಖ್ಯಧಿಕಾರಿಗಳು ಸಂಕೇಶ್ವರ).ಶೈಲಾಘಸ್ತಿ(ಅಂಗನವಾಡಿಮೇಲ್ವಿಚಾರಕರು ).ಯು ಎಮ್ ಪಾಟೀಲ (ಪ್ಯಾನೆಲ್ ನ್ಯಾಯವಾದಿಗಳು ) ಪಿ ಕೆ ಕರಜಗಿ ನ್ಯಾಯವಾದಿಗಳು ಸಂಕೇಶ್ವರ. ಅಂಗನವಾಡಿ ಕಾರ್ಯಕರ್ತೆಯರು. ಅಂಗನವಾಡಿಯ ಸಹಾಯಕೀಯರು ಗರ್ಭಿಣಿಯರು ಮುಂತಾದವರು ಮತ್ತಿತರರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ
