ಗ್ರಾಮದ ನೈರ್ಮಲಿಕರಣ ಮತ್ತು ರಸ್ತೆ ಸುಧಾರಣೆಗೆ ಹೊತ್ತು ಕೊಟ್ಟ ಅಧಿಕಾರಿಗಳು

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ
Jk ಕನ್ನಡ news ವರದಿ ಬೆನ್ನೆಲೆಯಲ್ಲಿ ಹಾಗೂ ಹುಣಸಿಗಿ ತಾಲೂಕ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಅಧ್ಯಕ್ಷರಾದ ಸಿದ್ದಪ್ಪ ದೊಡ್ಡಮನಿ ಅವರು ನೀಡಿದ ಅರ್ಜಿಯ ಮೇರೆಗೆ ಎಚ್ಚೆತ್ತಾ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸ್ಸಣ್ಣ ನಾಯಕ್ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹಮ್ಮದ ಜಹೀರ್ ತರಾತುರಿಯಾಗಿ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ ಎರಡು ವರ್ಷಗಳಿಂದ ಗ್ರಾಮ ಪಂಚಾಯತಿ ಅಗ್ನಿ ಯಲ್ಲಿ ಸಭೆಯಾಗದ ಹಿನ್ನೆಲೆಯಲ್ಲಿ ಗ್ರಾಮ ಸಮಸ್ಯೆಗಳ ಬಗ್ಗೆ ವರದಿ ಮಾಡಿದ ಡಿಜಿಟಲ್ ಮೀಡಿಯಾಗಳು ಹಾಗೂ ಪತ್ರಿಕೆಗಳು ಭೀಮ ಆರ್ಮಿ ಹುಣಸಗಿ ತಾಲೂಕ ಅಧ್ಯಕ್ಷರು ಅರ್ಜಿ ಮೇರಿಗೆ ಗ್ರಾಮ ಪಂಚಾಯತಿ ಸಭೆಯಾಗಿದ್ದು ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿದಂತಾಗಿದೆ
ಮೊದಲನೇದಾಗಿ ಕುಡಿಯುವ ನೀರಿನ ಸಮಸ್ಯೆ ಎರಡನೆಯದಾಗಿ ಗ್ರಾಮದ ನೈರ್ಮಲಿಕರಣ ಮತ್ತೆ ಮೂರನೇದಾಗಿ ರಸ್ತೆ ಸುಧಾರಣೆ ಕಾರ್ಯವನ್ನು ಮಾಡುತ್ತಿದ್ದಾರೆ ಇದರಿಂದಾಗಿ ಗ್ರಾಮಸ್ಥರಲ್ಲಿ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ಮಹಮದ್ ಶಾ ಮಕಾಂದರ್ ಇಸ್ಮಾಯೀಲ್ ಕೊತ್ವಾಲ್ ಪರಾಮವ್ವ ಗೋಡ್ರೀಹಾಳ ಅಂಬರೀಷ್ ಹಡಪದ್ ರಾಜಶೇಖರ ಗೌಡ ಸುಬೇದಾರ್ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಈರಮ್ಮ ಚೌದರಿ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

error: Content is protected !!