ಹುಣಸಗಿ : ಪಟ್ಟಣದಲ್ಲಿ
ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಜಯಂತಿ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು ಸ್ವಾಸಂತ್ರಕ್ಕಾಗಿ ಬ್ರಿಟಿಷರೊಡನೆ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು
ಬಸವೇಶ್ವರ ವೃತ್ತದಿಂದ ಕುದುರೆ ಮೇಲೆ ವೀರ ಒನಿತೆ ಕಿತ್ತೂರು ಚನ್ನಮ್ಮ ಅವರ ವೇಶ್ಯಭೂಷಣ ತೊಟ್ಟು ಕುದುರೆ ಮೇಲೆ ಕುಂತು
ಡಿಜೆ ಹಾಗೂ ಡೋಳ್ಳು ಕುಣಿತದಿಂದ ಮೆರವಣಿಗೆ ಮೂಲಕ
ಕಿತ್ತೂರು ಚೆನ್ನಮ್ಮ ವೃತ್ತದವರೆಗೂ
ಬರಲಾಯಿತು
ಚೆನ್ನಮ್ಮ ವೃತ್ತಕ್ಕೆ ಮಾಲಾರ್ಪಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಹುಣಸಗಿ ಪಟ್ಟಣದ ಹಿರಿಯ ಮುಖಂಡರುಗಳು
ಹಾಗೂ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು
ವರದಿ : ರಸೂಲ್ ಬೆನ್ನೂರು ಜೆಕೆ ನ್ಯೂಸ್ ಕನ್ನಡ ಹುಣಸಗಿ
