ಹುಣಸಗಿ : ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ಸರ್ಕಲ ಹತ್ತಿರ ಇರುವ ಸಾರ್ವಜನಿಕರ ಸುಲಭ ಶೌಚಾಲಯ ಕೆಲವು 15 ದಿನಗಳಿಂದ ಬಂದ ಆಗಿದೆ ಎಂದು ಸಾರ್ವಜನಿಕರ ಆಕ್ರೋಶ
ಹೌದು ವೀಕ್ಷಕರೇ
ಹುಣಸಗಿ ಪಟ್ಟಣದ ವಾರ್ಡ್ ನಂಬರ 13 ರಲ್ಲಿ ಬರುವ ಸಾರ್ವಜನಿಕರ ಸುಲಭ ಶೌಚಾಲಯ ವಿದ್ಯುತ ಸಂಪರ್ಕ ಹಾಗೂ ನೀರಿನ ಸಮಸ್ಯೆ ದಿಂದ 15 ದಿನಗಳಿಂದ ಬಂದ ಆಗಿದೆ ಸಾರ್ವಜನಿಕರು ಬೆಳಗ್ಗೆ 7ರಿಂದ 10 ಗಂಟೆವರೆಗೂ ಮತ್ತು ಸಾಯಂಕಾಲ 6 ರಿಂದ 8 ಗಂಟೆವರೆಗೂ ಎಲ್ಲಾ ಜನರಿಗೆ ಅನುಕೂಲವಾಗಿದೆ
ಯಾಕೆ ಬಂದ ಆಗಿದೆ ಎಂದು ಪಟ್ಟಣ ಪಂಚಾಯತಿ ಅಧಿಕಾರಿಗಳೇ ಉತ್ತರ ನೀಡಬೇಕು ಎಂದು ಹುಣಸಗಿ ಪಟ್ಟಣದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ವರದಿ ರಸುಲ್ ಬೆನ್ನೂರ್ ಜೆಕೆ ನ್ಯೂಸ್ ಕನ್ನಡ ಹುಣಸಗಿ
