ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ನೂತನ ಅಧ್ಯಕ್ಷರಾದ ಇಮ್ರಾನ್ ಮೊಮಿನ್

ಹುಕ್ಕೇರಿ ಪುರಸಭೆ ಎರಡನೇ ಅವಧಿಗೆ ಎಂದು ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಜರುಗಿತು ಅಧ್ಯಕ್ಷ ಸ್ಥಾನಕ್ಕೆ ಇಮ್ರಾನ್ ಮೋಮಿನ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಜ್ಯೋತಿ ಬಡಿಗೇರ್ ನಾಮಪತ್ರ ಸಲ್ಲಿಸಿದರು ಬಿಜೆಪಿಯವರು ಯಾರು ಬರಬೇಕಾರಣ ಅವಿರೋಧವಾಗಿ ನೂತನ ಅಧ್ಯಕ್ಷರಾದ ಇಮ್ರಾನ್ ಮೋಮಿನ್ ಉಪಾಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಬಡಿಗೇರ್ ಮಾನ್ಯ ತಹಸಿಲ್ದಾರಾದ ಶ್ರೀಮತಿ ಮಂಜುಳಾ ನಾಯಕ ಇವರ ಗಣ ಅಧ್ಯಕ್ಷತೆಯಲ್ಲಿ ಜರುಗಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿಹಾಗೂ ಮಾಜಿ ಶಾಸಕರಾದ ಎ ಬಿ ಪಾಟೀಲ್ ಹಾಗೂ ಜಿಲ್ಲಾಧ್ಯಕ್ಷರಾದ ಚಿಂಗಳೆ ಇವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು 25 ವರ್ಷಗಳ ನಂತರ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ವಿಜಯೋತ್ಸವ ಆಚರಿಸಿದರು ಮಾಧ್ಯಮದವರೊಂದಿಗೆ ಮಾತನಾಡಿದ ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿಜಯ ರವದಿ ಮುಂಬರುವ ದಿನಗಳಲ್ಲಿ ನಮ್ಮ ನೂತನ ಅಧ್ಯಕ್ಷರಾದ ಇಮ್ರಾನ್ ಮೊಮಿನ್ ಇವರ ಅಧ್ಯಕ್ಷತೆಯಲ್ಲಿ ಹುಕ್ಕೇರಿ ಸರ್ವಾಂಗಿನ ಅಭಿವೃದ್ಧಿ ಕೆಲಸಗಳು ಮಾಡುತ್ತೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ಸಂತೋಷ್ ಮೂಡಸಿ. ದಿಲೀಪ್ ಹೊಸಮನಿ ಮೌನೇಶ್ ಪೊತದಾರ.ಮೀರಾಸಾಬ್ ಮೊಮಿನ್. ಸರ್ಪರಾಜ ಮಾಕಂದಾರ್. ಮಹೇಶ್ ಹಟ್ಟಿ ಹೋಳಿ. ರಾಮಗೌಡ ಅಮ್ಮನಗಿ. ರಾಜು ಸಿದ್ದಾಳ್. ಆನಂದ್ ಗಂಧ. ಸುಹಾಸ್ ನೂಲಿ. ಶ್ರೀಮತಿ ಶಬಾನ ಡಾಲಾಯತ. ಶ್ರೀ ಸದಾ ಕರೆಪ್ಪ ಗೋಳ. ಶ್ರೀಮತಿ ಪಾರ್ವತಿ ಲಟ್ಟಿ. ಕಿರಣ್ ರಜಪೂತ್ ಸುಭಾಷ್ ನಾಯಕ. ಜಿನಗೌಡ ಇಮಗೌಡಾನವರ್. ಹುಕ್ಕೇರಿ ಪುರಸಭೆಯ ಸರ್ವ ಸದಸ್ಯರು ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

ವರದಿ ಸದಾನಂದ ಹೆಚ್