ಚಿಕ್ಕೋಡಿಯಲ್ಲಿ ಪಾಠಕಲಿಸುವ ಶಿಕ್ಷಕನಿಂದ ಲೈಂಗಿಕ ಕಿರುಕುಳ ಪ್ರಕರಣ ದಾಖಲು

ಚಿಕ್ಕೋಡಿ :ಚಿಕ್ಕೋಡಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕ ನೋರ್ವನನ್ನು ಚಿಕ್ಕೋಡಿ ಟಾನಿಕ್ ಪೊಲೀಸರು ವಚಕ್ಕೆ ಪಡೆದಿರುತ್ತಾರೆ ಚಿಕ್ಕೋಡಿ ಪೋಲಿಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದು ಎಂಬ ಆರೋಪ ಕೇಳಿ ಬಂದಿದೆ ಶುಕ್ರವಾರ ಸಂಜೆ ಶಾಲೆಯಿಂದ ಅಳುತ್ತ ಮರಳಿ ಬಾಲಕಿ ಮನೆಗೆ ಬಂದಾಗ ಪೋಷಕರು ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಬಾಲಕಿಯ ತಂದೆ ಇತರೆ ಪೋಷಕರಿಗೆ ಮಾಹಿತಿ ನೀಡಿ ವಿಚಾರಿಸಿದಾಗ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಈ ಕಾಮುಕ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಉಳಿದ ಪೋಷಕರು ಸಹ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ ಸದ್ಯ ಆರೋಪಿ ಶಿಕ್ಷಕನ ವಶಕ್ಕೆ ಪಡೆದುಕೊಂಡು ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲೆಸಿಕೊಂಡು ತನಗೆ ಮುಂದುವರಿಸಿದ್ದಾರೆ

 

ವರದಿ ಸದಾನಂದ ಎಂ ಹೆಚ್