ಶ್ರೀ1008 ಆದಿನಾಥ ಶ್ರೀಪಾರ್ಶ್ವನಾಥ ದಿಗಂಬರ್ ಜೈನ್ ಮಂದಿರ್ ಹುಕ್ಕೇರಿಯಲ್ಲಿ ದಶ ಲಕ್ಷಣ ನೋಪಿ

ಹುಕ್ಕೇರಿ :  ಶ್ರೀ 1008 ಆದಿನಾಥ ಶ್ರೀ ಪಾಶ್ವ೯ನಾಥ ದಿಗಂಬರ್ ಜೈನ ಮಂದಿರ ಬಜಾರ್ ರೋಡ್ ಹುಕ್ಕೇರಿಯಲ್ಲಿ ದಶಲಕ್ಷಣ ನೊಪಿ ಕಳೆದ 10 ವರ್ಷದಿಂದ ಮಾಡುತ್ತಿದ್ದಾರೆ 10ನೇ ದಿನದ ಮುಕ್ತಾಯದ ಇಂದು ಶ್ರೀ1008 ಆದಿನಾಥ್ ಶ್ರೀ ಪಾರ್ಶ್ವನಾಥ ಹಾಗೂ 24 ತೀರ್ಥಂಕರಗಳಿಗೆ ಶ್ರೀ ಪದ್ಮಾವತಿ ದೇವಿ ಶ್ರೀ ಜ್ವಾಲಾಮಾಲಿನಿದೇವಿಯ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಶ್ರಾವಕರು ಶ್ರಾವಕಿಯರು ಹೆಣ್ಣು ಮಕ್ಕಳು ಆರತಿ ಹಿಡಿದು ಪಲ್ಲಕ್ಕಿಯ ಉತ್ಸವದಲ್ಲಿ ಭಾಗಿಯಾಗಿದ್ದರು ಬೆಳಗ್ಗೆಯಿಂದ ಅತಿ ವಿಬ್ರಂಜನೆಯಿಂದ ಪೂಜಾ ವಿಧಾನಗಳುಮಾಡಿದರು ಪೋ ರೋಹಿತರಾದ ಪವನಕುಮಾರ್ ಉಪಾಧ್ಯ ಮಾಧ್ಯಮದವರೊಂದಿಗೆ ಮಾತನಾಡಿ ದಶಲಕ್ಷಣ ನೊಪಿ 10 ದಿನದ ವಿಶೇಷ ಅರ್ಥ ಇರುವುದರಿಂದ ಈ ಪೂಜಾ ಭಾದ್ರಪದ ಪಂಚಮಿ ತಿಥಿಯಿಂದ Answers ಪೂರ್ವ ಪ್ರತಿಪದಾ ಯಿಂದ ಚತುರ್ಥಿ ಅವರಿಗೆ ಸುಪ್ರವರ್ತ ಮಾಡಬೇಕಾಗುತ್ತದೆ ಕ್ಷೇಮ ಧರ್ಮ ಉತ್ತಮ ಇತರ ಒಂದೊಂದು ದಿನಕ್ಕೆ ಒಂದೊಂದು ವಿಶೇಷ ಪೂಜೆ ಮತ್ತು ವೃತ ವಿಧಾನ ಗಳನ್ನು ಮಾಡಿ ಇಂದು ಸುಮಾಪ್ತ ಮಾಡಿದರು ನೋಪಿ ಶ್ರಾವಕ ಹಾಗೂ ಶ್ರಾವಕಿಯರು ಹಾಗೂ ಜೈನ ಸಮಾಜದ ಅಧ್ಯಕ್ಷರಾದ ಬಾಹುಬಲಿ ಸೊಲ್ಲಾಪುರೆ ಉಪಾಧ್ಯಕ್ಷರಾದ ಸಾಗರ ಬಾಳಿಕಾರ್ ಹಾಗೂ ಮಹಿಳಾ ಮಂಡಳದವರು ನೋಪಿ ಇಂದು ವಿಶ್ವ ರಚನೆ ಮಾಡಿದರು

ಶ್ರೀ1008 ಆದಿನಾಥ ಶ್ರೀ ಪಾಶ್ವ೯ನಾಥ ದಿಗಂಬರ್ ಜೈನ್ ಮಂದಿರ ಬಜಾರ್ ರೋಡ ಹುಕ್ಕೇರಿ ಸರ್ವ ಸದಸ್ಯರು ಬಾಗಿಯಾಗಿದರು. *ವರದಿ/ಸದಾನಂದ ಎಚ್*

error: Content is protected !!