ಪಿ. ಡಿ. ಓ. ಅವರಿಗೆ ಗೆಜೆಟೆಡ್ ಅಧಿಕಾರಿಯಾಗಿ ಬಡ್ತಿ ಕೊಡಿ.
ಆರೋಗ್ಯ ವಿಮೆ ಐದು ಲಕ್ಷ ರೂಪಾಯಿ ವರೆಗೆ ಮಾಡಲಿ.
ಸುಮಾರು ವರ್ಷಗಳಿಂದ ಗ್ರಾಮ ಪಂಚಾಯ್ತಿಯಲ್ಲಿ ಸ್ವಚ್ಛತಾ ಕಾರ್ಮಿಕರ ಹಾಗೂ ವಾಟರ್ ಮೇನ್ ಕೆಲಸ ಮಾಡುವ ಅವರಿಗೆ ಖಾಯಂ ಹುದ್ದೆ ಮತ್ತು ಅವರ ಸಂಬಳ ನೇರ ಅವರ ಖಾತೆಗೆ ಸೇರಬೇಕು.
ಎಲ್ಲಿಯ ವರೆಗೆ ನಮ್ಮ ಬೇಡಿಕೆ ಈಡೇರಿಕ್ಕೆ ಪೂರ್ಣ ಮಾಡಲ್ಲ ಸರ್ಕಾರ ಅಲ್ಲಿವರೆಗೆ ನಾವು ನಮ್ಮ ಹೋರಾಟ ಏನೇ ಕಷ್ಟ ಬಂದರೂ ನಿಲ್ಲುವುದಿಲ್ಲ .
ಎಂದು ಮಾಧ್ಯಮದೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ
ಸಂತೋಷ್ ಪಾಟೀಲ ( ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷರು ಬೀದರ್)
ಶರತ್ ಕುಮಾರ್ ಅಭಿಮಾನ (ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಕಾರ್ಯದರ್ಶಿ ಅಧ್ಯಕ್ಷರು ಬೆಂಗಳೂರು) ದೇವಪ್ಪ ಚಾಂಬೊಳೆ (ಬೀದರ್ ಜಿಲ್ಲೆಯ ಖಜಾಂಚಿ)
ಮೀನಾಕ್ಷಿ ಪಾಟೀಲ ( ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಉಪಾಧ್ಯಕ್ಷರು ಬೀದರ್) .
ಸಾಲೊಮನ್ ಮಾಳೆಗಾಂವ( ಕರ್ನಾಟಕ ರಾಜ್ಯ ಬಿಲ್ ಕಲ್ಕೆಟರ ಸಂಘದ ಉಪಾಧ್ಯಕ್ಷರು ಬೆಂಗಳೂರು).
ಮತ್ತು ಗ್ರಾಮ ಪಂಚಾಯತ್ ಎಲ್ಲಾ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.