ಕತ್ತಲಲ್ಲಿ ಜೀವನ ಕಳೆಯುತ್ತಿರುವ ಚಂದಾಪುರ ಹೌಸಿಂಗ್ ಬೋರ್ಡ್ ನಿವಾಸಿಗಳು

ಚಿಂಚೋಳಿ ಚಂದಾಪೂರ ಪಟ್ಟಣ್ಣ ದ ಹೌಸಿಂಗ್ ಬೋರ್ಡ್ ನಿವಾಸಿಗಳಿಗೆ ರಾತ್ರಿ ಆಯಿತ್ತೆಂದರೆ ಸಾಕು ಬರಿ ಕತ್ತಲೆ ಇಲ್ಲಿರುವ ಅನೇಕ ಬೀದಿ ವಿದ್ಯುತ್ ಕಂಬದಲ್ಲಿ ದೀಪವೇ ಇಲ್ಲದೆ ಇಲ್ಲಿನ ನಿವಾಸಿಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ, ಈಗಾಗಲೇ ಹೆಚ್ಚಿನ ಮಳೆಯಿಂದ ಗೀಡ, ಗಂಟೆಗಳು ವಿಪರೀತ ಬೆಳೆದಿದ್ದು ರಾತ್ರಿ ಸಮಯದಲ್ಲಿ ರಸ್ತೆಗಳು ಕಾಣದ ಸ್ಥಿತಿ ಬರುವುದಕ್ಕೂ ಹೋಗುವುದಕ್ಕೂ ಆಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಗೀಡಗಂಟೆಗಳಿಂದ ಸರಿ ಸೃಪಗಳು ಓಡಾಡುತ್ತಿದ್ದು ನಿವಾಸಿಗಳು ರಾತ್ರಿ ಹೊತ್ತಲ್ಲಿ ಕೆಲಸವಿದ್ದರೂ ಓಡಾಡದಂತ ಭಯದ ಸ್ಥಿತಿ ಅದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಬೇಕೆಂದು ನಿವಾಸಿಗಳು ಮನವಿಯನ್ನು ಮಾಡಿದ್ದಾರೆ. ಅಭಿಷೇಕ ಮಲಕನೂರ ಪ್ರತಿಕ್ರಿಯಿಸಿ ನಮ್ಮ ಹೌಸಿಂಗ್ ಬೋರ್ಡ್ ವಿದ್ಯುತ್ ಕಂಬಗಳಲ್ಲಿ ಶಾಶ್ವತವಾದ ಎಲ್. ಈ. ಡಿ. ದ್ವೀಪಗಳ ಬಳಕೆ ಮಾಡಿ ಗೀಡಗಂಟೆಗಳನ್ನು ಸ್ವಚ್ಚತೆ ಮಾಡದೆ ಹಲವು ವರ್ಷಗಳಾಗಿವೆ ಅದಷ್ಟು ಬೇಗ ಇಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಿ ಕೋಡಬೇಕೆಂದು ಆಗ್ರಹಿಸಿದ್ದಾರೆ. ಕಾಶಿನಾಥ ಧನ್ನಿ ಪುರಸಭೆ ಮುಖ್ಯಧಿಕಾರಿ ಪ್ರತಿಕ್ರಿಯಿಸಿ ಮೊದಲಿಗೆ ಹೌಸಿಂಗ್ ಬೋರ್ಡ್ ವಿದ್ಯುತ ಕಂಬದ ಸಮಸ್ಯೆ ಹಲವು ಬಾರಿ ಪರಿಹರಿಸಿದ್ದು ಈಗ ಬೀದಿ ದೀಪ ಮತ್ತು ಗೀಡಗಂಟೆಗಳು ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.

 

ವರದಿ : ರಾಜೇಂದ್ರ ಪ್ರಸಾದ್

error: Content is protected !!