ಕರ್ನಾಟಕ ರಾಜ್ಯ ಮುಸ್ಲಿಂ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಆಲಂ ಷಾ ಮಕಾನದಾರ ಆಯ್ಕೆ

ಹುಕ್ಕೇರಿ ತಾಲ್ಲೂಕಿನಲ್ಲಿ ,ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು

 

ಇವರ ನೇತೃತ್ವದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ. ಮಹಾ ಪರಿವರ್ತನಾ ದಿನವಾದ ಇಂದು ಡಾ ಬಾಬಾಸಾಹೇಬ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೇನದಬತ್ತಿ ಬೆಳಗಿಸಿ ಕುರಾನ್ ಪಠಣ ಮಾಡಿ ಈ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

 

ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕ ನೂತನ ಅಧ್ಯಕ್ಷರನ್ನಾಗಿ ಆಲಂಷಾ ಇಲಾಯಿ ಮಕಾನದಾರ. ಹಾಗೂ ಉಪಾಧ್ಯಕ್ಷರನ್ನಾಗಿ ಜಾಕಿರ್ ಅಹ್ಮದ ಮುಲ್ಲಾ. ಇವರನ್ನ ಸಾರ್ವನು ಮತದಿಂದ ಆಯ್ಕೆ ಮಾಡಿದರು

 

ಈ ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅದಮ್ ಅಲಿ ಪೀರಜಾದೆ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ಜೂಬರ್ ಅಹಮದ್ ದ್ರಾಕ್ಷಿ. ಹಾಗೂ ಮೌಲಾಲಿ ಕನವಾಡೆ ಅಬ್ದುಲ್ ಖಾದರ್ ಕಲೆಕಾಜಿ ಮೂಜಿಬ ಪೀರಜಾದೆ ಶಭಾನಾ ಬೇಗಮ್ ಮುಲ್ಲಾ ಜೇಬುನ್ ಮುಲ್ತಾನಿ ಇವರನ್ನ ಸತ್ಕಾರಸೀ ಗೌರವಿಸಲಾಯಿತು

 

ಈ ಸಂದರ್ಭದಲ್ಲಿ ಮೌಲನಾ ನಶಿಮ್ ಮುಪತ್ತಿ .ಮೌಲಾನ ಅಂಜಾರಾಸಬ ಗುಲಾಮ್ ಹುಸೇನ್. ಮೌಲನಾ ಖಲಿಲ ಅಹ್ಮದ್ . ಹಾಗೂ ಅಬ್ದುಲ್ ಖಾದರ್ ಮುಲ್ಲಾ. ಅಂಜದಅಲಿ ಮುಜಾವರ.ನೂತನ ಅಧ್ಯಕ್ಷರು ಸರ್ವ ಸದಸ್ಯರಿಗೆ ಸನ್ಮಾನ ಮಾಡಿ ಸತ್ಕರಿಸಲಾಯಿತು

 

ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಶಿಕ್ಷಕ ಶಿಕ್ಷಕಿರು ಹಾಗೂ ಗುರು ಹಿರಿಯರು ಮುಸ್ಲಿಂ ಜಮಾತದ ಮುಖಂಡರು ಮಹಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ/ಸದಾನಂದ ಎಚ್

error: Content is protected !!