ರಾಜ್ಯಪಾಲರಿಂದ ವಿಜಯಪುರ ಡಿಸಿ ಟಿ.ಭೂಬಾಲನಗೆ ಪ್ರಶಸ್ತಿ ಪ್ರದಾನ.

ವಿಜಯಪುರ : ಧ್ವಜ ನಿಧಿ ಸಂಗ್ರಹದಲ್ಲಿ 2023ನೇ ಸಾಲಿನ ಪ್ರಶಸ್ತಿಗೆ ವಿಜಯಪೂರ ಜಿಲ್ಲೆ ಭಾಜನವಾಗಿದ್ದು.

ಶನಿವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ ಪ್ರಶಸ್ತಿ ಸ್ವೀಕರಿಸಿದರು.

ಬೆಂಗಳೂರಿನ ರಾಜಭವನದಲ್ಲಿ ಶನಿವಾರ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ ಗೆಹಲೋಟ್ ಪ್ರಶಸ್ತಿ ಪ್ರಧಾನ ಮಾಡಿದ್ದರು .

 

2023ನೇ ಸಾಲಿನಲ್ಲಿ ಅತಿ ಹೆಚ್ಚು ಧ್ವಜ ನಿಧಿ ಸಂಗ್ರಹ ಮಾಡಿದ ಕೀರ್ತಿ ವಿಜಯಪುರಕ್ಕೆ ಸಂದಿದೆ.

 

ವರದಿ : ಅಝೀಜ್ ಪಠಾಣ

error: Content is protected !!