ವಿಜಯಪುರ ನಗರದ ವಾರ್ಡ್ ನಂಬರ್ 16ರಲ್ಲಿ ಬರುವ ಯೋಗಾಪುರ ದಲ್ಲಿರುವ ಶ್ರೀ ಸತ್ಯ ಸಾಯಿಬಾಬಾ ಪದವಿಪೂರ್ವ ಕಾಲೇಜ್ ನಲ್ಲಿ ಇಂದು ಸೈನ್ಸ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ ಜರುಗಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಡಿ ಎಚ್ ಜಾದವ್ ರವರ ಸುಪುತ್ರ ವಿ ಡಿ ಜಾದವ್ ವಹಿಸಿಕೊಂಡಿದ್ದರು ಉದ್ಘಾಟಕರಾಗಿ. ಪತ್ರಕರ್ತರು ಹಾಗೂ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವಿಜಯಪುರ ಬೆಳಗಾವಿ ಬಾಗಲಕೋಟೆಯ ಉಸ್ತುವಾರಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ರಜಪೂತ ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಪಿಎ ರೆಬಿನಾಳ ಮಾತನಾಡಿದರು ಈ ಸಮಯದಲ್ಲಿ ಪ್ರಾಚಾರ್ಯರಾದ ಪರಶುರಾಮ್ ಹಾಗೂ ಪ್ರೌಢಶಾಲೆಯ ಮುಖ್ಯ ಗುರುಗಳಾದ ಐಆರ್ ನಾಯ್ಕ್ ಮತ್ತು ವಿ ಎಲ್ ಜಾದವ್ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ರಾಕೇಶ್ ನಾಯಕ್ ಚಂದ್ರಕಾಂತ್ ಕಳ್ಳೂರು ಬಿ ಎಸ್ ಒಡೆಯರ್ ಮಧುರ ಕುಲಕರಣಿ ಗೀತಾ ಮಟ್ಯಾಳ ಹಾಗೂ ಶಾಲಾ ಶಿಕ್ಷಕ ಶಿಕ್ಷಕರು ಮಕ್ಕಳು ಭಾಗಿಯಾಗಿದ್ದರು
ವರದಿ : ಅಜೀಜ ಪಠಾಣ.