ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದಲಿ ಕ್ರಿಸ್ತನ ಜನನದ ಅಂಗವಾಗಿ ಕ್ರೀಸ್ ಮಸ್ ಹಬ್ಬವನ್ನು ಆಚರಣೆ ಮಾಡಲಾಗುವದು ಗ್ರಾಮದ “ಇಂಡಿಯನ್ ಪೇಂಟಿಂಕಾಸ್ಟ ಚರ್ಚ್” ದಲ್ಲಿ ಮಕ್ಕಳ್ ಡಾನ್ಸ್ ಮನರಂಜನೆ ಕಾರ್ಯಕ್ರಮ ಹಾಗೂ ಪಾರ್ಥನೆ ಹಾಡುಗಳ ಮುಕಾಂತರ ದೇವರಿಗೆ ಮಹಿಮೆ ಎನ್ನು ಸಲ್ಲಿಸುವ ಮುಕಾಂತರ ಕ್ರಿಸ್ತನ ಹುಟ್ಟು ಹಬ್ಬವನು ಆಚರಿಸಲಾಯಿತು.
ಕ್ರೀಸ್ ಮಸ್ ಹಬ್ಬ ಬಂತು ಎಂದರೆ ಮಕ್ಕಳಿಗೆ ಎಲ್ಲಿಲದ್ ಖುಷಿ ಆಗುವದು ಡಾನ್ಸ್ ಮಾಡಬೇಕು ಹಾಡು ಹಾಡಬೇಕು ಹೀಗೆ ಹಲವಾರು ಕಾರ್ಯಕ್ರಮದಲ್ಲಿ ಭಾಗಿ ಯಾಗಬೇಕು ಮತ್ತು ಸಂತೋಷ್ ಹಂಚಿಕೊಳ್ಳಬೆಕು
ಗುಡಸ್ ಗ್ರಾಮದ “ಇಂಡಿಯನ್ ಪೇಂಟಿಂಕಾಸ್ಟ್ ಚರ್ಚ್” ಗೆ ಬರುವ ಮಕ್ಕಳು ಅಪರೂಪದ ಉಡುಪು ಗಳನ್ನು ದರಸಿ ಖುಷಿ ಖುಷಿ ಯಿಂದ ಸಂತಸದಲ್ಲಿ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಗ್ರಾಮದ ಶಂಕರ್ ಶಮರಂತ್..ಪಾರೇಶ್ ಖಾತೆದಾರ್. ಬಸಲಿಂಗ ಅವರಗೊಳ್.ಮುತ್ತು ಕಾಂಬಳೆ.ರಾಮಪ್ಪ ದೊಡ್ಡನಾಯಿಕ್. ರಂಜನಾ ದೊಡ್ಡನಾಯಿಕ. ರುಕ್ಮವಾ ಶಮರಂತ್. ರೇಖಾ ಖಾತೆದಾರ್. ಸಕೂಭಾಯಿ ಬಂಗಾರಿ. ಮೇಘಾ ಬಂಗಾರಿ. ಊರಿನ ಮುಖಂಡರು ಗಣ್ಯ ಮಾನ್ಯರು ಉಪಸ್ಥಿತರಿದ್ದರು
ವರದಿ/ಸದಾನಂದ್ ಎಚ್