ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಪ್ರವೀಣ್ ಕುಮಾರ್.ಎಸ್. ಬಿರಾದಾರ್ ಅವರು ಚಾಂದಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಆಗಿರುವ ಕಾರಣ ಇಂದು ಜೇರಟಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಮಾಡಲಾಯಿತು,
ಈ ಒಂದು ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡಿರುವ ಪ್ರವೀಣ್ ಕುಮಾರ್ ಹಾಗೂ ಅವರ ಧರ್ಮಪತ್ನಿಯಾದ ಸುಜಾತ ಬಿರಾದಾರ್ ಅವರನ್ನು ಸನ್ಮಾನಿಸಲಾಯಿತು ಮಡಿವಾಳಯ್ಯ ಕುಕನೂರ್ ನಿರೂಪಣೆ ಮಾಡಿದರು,
ಸ್ವಾಗತ ಭಾಷಣ ಗೀತಾ ಹಿರೇಮಠ್ ನಡಿಸಿಕೊಟ್ಟರು ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲೆಯ ಸಹಶಿಕ್ಷಕರು ಹಾಗೂ SDMC ಅಧ್ಯಕ್ಷರಾದ ಸಂಜು ಕುಮಾರ್ ಮಳಗಿ ಹಾಗೂ ಊರಿನ ಗಣ್ಯ ವ್ಯಕ್ತಿಗಳಾದ ಅಣ್ಣರಾವ್ ನಿಷ್ಠಿ ದೇಶಮುಖ್.ರಫೀಕ್ ಮುಲ್ಲಾ. ಮಾಂತೇಶ ನೈಕೋಡಿ ಇನ್ನು ಹಲವಾರು ಗಣ್ಯರು ಉಪಸ್ಥಿತರಿದ್ದರು.