ಕನ್ನಡ ಪರ ಸಂಘಟನೆಗಳಿಂದ ಹುಟ್ಟು ಹಬ್ಬ ಆಚರಣೆ

ಘಟಪ್ರಭಾ: ದಿನಾಂಕ ಅಕ್ಷಯ್ ಅಗ್ರೊ ಅವರ ಅಂಗಡಿಯಲ್ಲಿ ಕನ್ನಡ ಪರ ಹೋರಾಟಗಾರ ಸಂಘಟನೆಗಳ ಒಕ್ಕೂಟದ ವತಿಯಿಂದ ಕ ರ ವೇ (ಸಂತೋಷ ಆರಳಿಕಟ್ಟಿ ಬಣ) ರಾಜ್ಯಾಧ್ಯಕ್ಷ ಪ್ರಶಾಂತ್ ಅರಳಿಕಟ್ಟಿ ಮತ್ತು ಮಲ್ಲಾಪುರ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು ಮತ್ತು ಪತ್ರಕರ್ತರಾಗಿರುವ ಸಲೀಮ್ ಕಬ್ಬೂರ ಅವರ ಹುಟ್ಟು ಹಬ್ಬದ ಆಚರಣೆ ಮಾಡಲಾಯಿತು, ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ.ಕೆಂಪಣ್ಣ ಚೌಕಶಿ ವಕೀಲರು ,ವಿಜಯ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕದ ರಾಜ್ಯಾಧ್ಯಕ್ಷ ಕೊಟ್ರೆೇಶ ಪಟ್ಟಣಶೆಟ್ಟಿ, ಕನ್ನಡ ಸೇನೆ ಗೋಕಾಕ ತಾಲೂಕು ಅಧ್ಯಕ್ಷ ಆಪ್ಪಾಸಾಬ ಮುಲ್ಲಾ, ಉಪಾಧ್ಯಕ್ಷ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ, ಕರ್ನಾಟಕ ಪ್ರಜಾ ಶಕ್ತಿ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ರಾಜು ದೊಡಮನಿ, ಪ್ರಭುಲಿಂಗ ಅಂತರಗಂಗಿ, ಕರವೇ ಯುವ ಘಟಕ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶಶಿಧರ್ ಚೌಕಶಿ, ಮಹಾಂತೇಶ ಮದಿಹಳ್ಳಿ, ಪ್ರದೀಪ್ ಬೆಂಡವಾಡ, ರಾಯಪ್ಪ ಸಂಗ್ರೊಜಿಕೊಪ್ಪ ,ಮಲ್ಲಪ್ಪ ಅಟ್ಟಿಮಿಟ್ಟಿ,ಪೋಲಿಸ್ ಸಿಬ್ಬಂದಿ ಗಳಾದ ಬಿ .ಎಸ್ ನಾಯಿಕ, ರಾಜು ಧುಮಾಳೆ, ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾಶಯಗಳನ್ನು ತಿಳಿಸಿದರು,

ವರದಿ : ಸದಾನಂದ್ ಎಚ್

error: Content is protected !!