ರಾಹುಲ್ ಜಾರಕಿಹೊಳಿ ಅವರಿಂದ ಹಲವಾರು ಕಡೆ ರಸ್ತೆ ಕಾಮಗಾರಿಗೆ ಚಾಲನೆ

ಯಮಕನಮರಡಿ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಅನುದಾನ ಅಡಿಯಲ್ಲಿ ಸಚಿವರ ಸೂಚನೆ ಮೇರೆಗೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ಯುವ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅಣ್ಣಾ ಜಾರಕಿಹೊಳಿ* ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಹೆಬ್ಬಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ
ಗವನಾಳ ಹೆಬ್ಬಾಳ ಚಿಕ್ಕಾಲಗುಡ ಕುರ್ಣಿವಾಡಿ ಹಂಚಿನಾಳ ಗ್ರಾಮಗಳಲ್ಲಿ ಸುಮಾರು ₹1 ಕೋಟಿ ವೆಚ್ಚದ ಸಿ ಸಿ ರೆಸ್ತ ಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಊರಿನ ಜನ ಪ್ರತಿನಿಧಿಗಳು ಮುಂಖಡರ ಜೊತೆಗೂಡಿ ನೆರವೇರಿಸಿದ್ದರು

ಈ ಸಂದರ್ಭದಲ್ಲಿ ಯಮಕನಮರಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಾಂತೇಶ ಮಗದುಮ
ಆಪ್ತ ಸಹಾಯಕರಾದ ಪ್ರಕಾಶ್ ಬಸ್ಸಾಪೂರಿ ಜನ ಪ್ರತಿನಿಧಿಗಳು ಮುಂಖಡರ ಕಾರ್ಯಕರ್ತರು ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ/ಸದಾನಂದ.ಎಚ್

error: Content is protected !!