ಇಂದಿಗೂ ಒಂದು ವರ್ಷವಾಯಿತು ನಮ್ಮನ್ನಗಲಿ 04 ದಶಕಗಳ ಕಾಲ ರಾಜಕೀಯ ಜೀವನದಲ್ಲಿ ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಿದರು ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಏಳು ಬಾರಿ ಚುನಾವಣೆಗೆ ನಿಂತಿದ್ದರು ಅದರಲ್ಲಿ ನಾಲ್ಕು ಬಾರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದರು ರಾಜ ವೆಂಕಟಪ್ಪ ನಾಯಕ್ ಎಲ್ಲಾ ಜಾತಿ ಜನಾಂಗದವರೊಂದಿಗೆ ಉತ್ತಮ ಬಾಂಧವ ಇಟ್ಟುಕೊಂಡಿದ್ದರು ಎ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದರು ಮತ್ತು ಸಿದ್ದರಾಮಯ್ಯ ಅವರ ಜೊತೆಯೂ ಕೂಡ ಒಳ್ಳೆಯ ಭಾಂದವ್ಯ ಇತ್ತು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು ಸತ್ಯ ನ್ಯಾಯ ನೀತಿ ಧರ್ಮ ಬಹಳ ಪ್ರೀತಿಯಿಂದ ಕಾಣುತ್ತಿದ್ದರು ತಾಲೂಕಿನ ಜನ ಇನ್ನೂ ಅವರ ಸವಿ ನೆನಪಿನಲ್ಲಿ ಇದ್ದಾರೆ ಅವರ ತತ್ವ ಆದರ್ಶಗಳನ್ನ ಪಾಲನೆ ಮಾಡುತ್ತಿದ್ದಾರೆ ಮತ್ತೊಮ್ಮೆ ಹುಟ್ಟಿ ಬಾ ದಣಿ ಎಂದು ಹರಕೆ ಹಾರೈಸುತಿದ್ದಾರೆ ಅದರಂತೆ ಇಂದು ಕೂಡ ದೇವರಗೋನಾಲ ಗ್ರಾಮದಲ್ಲಿ ಅವರ ಚೌಕಿಗೆ ಸರಳವಾಗಿ ಹೋಮಾಲೆಯಾಗಿ ಕಾಯಿ ಕರ್ಪೂರ ಸಲ್ಲಿಸಿ ಸರಳವಾಗಿ ಪೂಜ್ಯ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ ಬೇಟೆಗಾರ ಮತ್ತು ಊರಿನ ಮುಖಂಡರಾದ ದೇವೇಂದ್ರಪ್ಪ ಚಿಕ್ಕನಹಳ್ಳಿ ಮಲ್ಲಯ್ಯ ದೇವಳ ಗುಡ್ ಮಾರ್ತಾಂಡಪ್ಪ ದೊರೆ ತಿಮ್ಮಯ್ಯ ಗುತ್ತೇದಾರ್ ನಾಗಪ್ಪ ಚಿಕ್ಕನಹಳ್ಳಿ ಭೀಮಣ್ಣ ದಿವಳ ಗುಡ್ ಮಾರ್ಥಂಡಪ್ಪ ಚಾಂದ್ ಬಾಷಾ ಹನುಮಂತ್ ಭೀಮಣ್ಣ ವಾಸು ಮಲ್ಲಾಪುರ್ ಅನೇಕರು ಇದ್ದರು.