ಅತ್ತಿಹಾಳ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ

ಹುಕ್ಕೇರಿ ತಾಲೂಕಿನ ಯಮಕನಮರಡಿ ವಿಧಾನಸಭಾ ಸಭಾ ಕ್ಷೇತ್ರದ ಅತ್ತಿಹಾಳ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಜಾರಕಿಹೊಳಿ ಅವರು
ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ, ವಾಸ್ತುಶಾಂತಿ, ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನನಗೆ ಕರೆ ಕೊಟ್ಟು ನನ್ನನು ಸತ್ಕಾರ ಮಾಡಿದಕ್ಕಾಗಿ ಧನ್ಯವಾದಗಳು
ನಾವು ನಮ್ಮ ಜನರಿಗಾಗಿ ಕೆಲಸ ಮಾಡಲು ಸದಾ ಸಿದ್ದರಿದ್ದೇವೆ ಹಾಗಾಗಿ ನಮ್ಮ ತಂದೆಯವರು ನಮ್ಮ ಸಹೋದರ ನಾವು ಜನರ ಏಳಿಗೆಗಾಗಿ ದುಡಿಯುತೇವೆ ನಮ್ಮ ತಂದೆಯ ಮಾರ್ಗ ದರ್ಶದಲ್ಲಿ ನಡೆಯುತ್ತೇವೆದೇವಿಯ ದರ್ಶನವನ್ನು ಪಡೆದು ಊರಿನ ಸಾರ್ವಜನಿಕ ಅಹವಾಲುಗಳನ್ನು ಸ್ವಕರಿಸಿ ಊರಿನ ಪ್ರೌಢಶಾಲೆಗೆ ಹೋಗಿ ಅಲ್ಲಿನ ಅಹವಾಲುಗಳನ್ನು ಸ್ವೀಕರಿಸಿ
ಸರ್ಕಾರಿ ಪ್ರೌಢಶಾಲೆಗೆ ಶಾಲೆಯ ಕುಂದುಕೊರತೆಗಳನ್ನು ವಿಚಾರಣೆ ಮಾಡಿ ನಾನು ನಿಮ್ಮ ಶೇವೆಗೆ ಸದಾ ಸಿದ್ದ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಊರಿನ ಗುರು ಹಿರಿಯರು ಗಣ್ಯಮಾನ್ಯರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಶಾಲಾವಿದ್ಯಾರ್ಥಿಗಳು ಶಾಲೆಯ ಶಿಕ್ಷಕರು ಮುಂತಾದವರು ಭಾಗಿಯಾಗಿದ್ದರು.

ವರದಿ : ಸದಾನಂದ ಎಚ

error: Content is protected !!