ನಾಡಿಯಾ : ರೈಡ್ ಆಕ್ಷನ್ ವಿಂಗ್ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪ್ರಜ್ಞಾಲಕ್ ವಿದ್ಯಾ ಭವನದ ಬಡ ಮಕ್ಕಳಿಗೆ ಡ್ರಾಯಿಂಗ್ ಪೆನ್ಸಿಲ್ ರಬ್ಬರ್ ಪ್ರತಿಯನ್ನು ವಿತರಿಸಿತು.
ಮಕ್ಕಳು ಸಂತೋಷದಿಂದ ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳಲ್ಲಿನ ಕಲ್ಲೆಯನ್ನು ಕಂಡು ರೆಡ್ ಎಕ್ಷನ್ ವಿಂಗ್ ಫೌಂಡೇಶನ್ ಕರ್ನಾಟಕ ರಾಜ್ಯ ಉಸ್ತುವಾರಿ ಆದ ನಂದಕುಮಾರ್ ಮತ್ತು ಬೀದರ್ ಜಿಲ್ಲೆಯ ಇನ್ಫರ್ಮರ್ ಆದ ನವೀನ್ ಕುಮಾರ್ ಸಂತೋಷ ವ್ಯಕ್ತ ಪಡಿಸಿದರು ಮುಂದಿನ ದಿನಗಳಲ್ಲಿ ಹೀಗೆ ಸಮಾಜ ಸೇವೆ ಮಾಡತ ಇರಿ ಎಂದು ವೆಸ್ಟ್ ಬೆಂಗಾಲ್ ಟೀಂ ಗೆ ಶುಭ ಹಾರೈಸಿದರು.