ಅಫಜಲಪುರ ತಾಲೂಕಿನ ಸರಕಾರಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆ

ಪ್ರಾಥಮಿಕ ಶಾಲಾ ಮುಸ್ಲಿಂ ಶಿಕ್ಷಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು , ಹಾಗೂ ಸರ್ವ ಸದಸ್ಯರಿಗೂ ಮತ್ತು ಮುಸ್ಲಿಂ ಪ್ರಾಥಮಿಕ ಶಾಲಾ ಶಿಕ್ಷಕರೆಲ್ಲರಿಗೂ, ಹಾಗೂ ಸಮಸ್ತ ಅಫಜಲಪುರ ತಾಲ್ಲೂಕಿನ ಶಿಕ್ಷಕ ಬಂಧುಗಳಿಗೆ ತಿಳಿಯಪಡಿಸುವುದೆನೆಂದರೆ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ತಾಲೂಕಾ ಘಟಕ ಅಫಜಲಪುರ 2025-30ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ಮೈಬೂಬ ಜಮಾದಾರ ಇತರೆ ಹಿಂದುಳಿದ ವರ್ಗ (ಅ) ಮತ್ತು ಬಸವರಾಜ ಜಮಾದಾರ (ಪರಿಶಿಷ್ಟ ಪಂಗಡ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವರದಿ : ಸೈಫನ್ ಮುಲ್ಲಾ

error: Content is protected !!