114ನೇ ಮದರ್ ತೆರೆಸಾ ಹುಟ್ಟುಹಬ್ಬ ಬ್ರಿಮ್ಸ ಆಸ್ಪತ್ರೆಯ ಬೀದರ ನಲ್ಲಿ ಮದರ್ ತೆರೆಸಾ ಅಭಿಮಾನಿಗಳ ಬಳಗದಿಂದ ಆಚರಿಸಲಾಯಿತು

ಹಣ್ಣು ಹಂಪಲು ರೋಗಿಗಳಿಗೆ ವಿತರಣೆ ಮಾಡಿ ಮದರ್ ತೆರೆಸಾ ಅಭಿಮಾನಿಗಳಿಂದ ಮದರ್ ತೆರೆಸಾ ಹುಟ್ಟು ಹಬ್ಬ ಬ್ರಿಮ್ಸ ಆಸ್ಪತ್ರೆಯ ಬೀದರ್ ನಲ್ಲಿ ಆಚರಣೆ 

 

ಈ ಸಮಯದಲ್ಲಿ ಸಂಜಯ್ ಜಾಗಿರದಾರ ಮಾತನಾಡುತ್ತಾ ಮದರ್ ತೆರೆಸಾ ಅಭಿಮಾನಿಗಳ ಬಳಗವನ್ನು ಆರಂಭ ಮಾಡಿದೆ ಸೈಮನ್ ಚಿಲ್ಲರಗಿ ಅವರು ನಮ್ಮಿಂದ ಆಗಲಿ ಹೋಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು 1 ನಿಮಿಷ ಮೌನ ಆಚರಿಸಲಾಯಿತು.

 

ಸದಾ ತನ್ನ ಜೀವನದಲ್ಲಿ ರೋಗಿಗಳಿಗೆ ಸೇವೆ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಕುಷ್ಟ ರೋಗಿಗಳಿಗೆ ಚಿಕಿತ್ಸೆ ನೀಡಲು ಎತ್ತಿದ ಕೈ

ಇವತ್ತಿನ ದಿನಗಳಲ್ಲಿ ನಮ್ಮ ಒಡ ಹುಟ್ಟಿದ ಅಣ್ಣಾ ತಮ್ಮನನ್ನು ರೋಗ ಬಂದರೆ ನಾವೇ ಅವರಿಗೆ ಕೈ ಹಿಡಿಯಲು ಹಿಂದೆ ಮುಂದೆ ನೋಡುತ್ತೇವೆ ಆದರೆ

ಮದರ್ ತೆರೆಸಾ ಅವರು ಕುಷ್ಟ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.

ಕೋಲ್ಕತ್ತದಲಿ ಯಾರು

ಮುಟ್ಟದ ಕುಷ್ಟ ರೋಗಿಗಳಿಗೆ ಅವರ ಕೈಯಿಂದ ಗುಣ ಪಡಿಸಿದ್ದಾರೆ.

 

ಎಂದರೆ ಆ ತಾಯಿ ಗುಣ ಎಷ್ಟು ಹೊಗಳಿದ್ದರು ಸಾಲದು ಆದರೆ ತಾವು ಈಗ ಶೂಷ್ರಕಿಯರ (ನರ್ಸ್). ವೈದ್ಯರು ತಾವು ಮಾಡುವ ಸೇವೆ ತಾಯಿ.

ಮದರ್ ತೆರೆಸಾ ಹಾಗೆ ಇದೆ ಅವರು ನಿಮ್ಮಗೆ ಒಂದು ಮಾರ್ಗದರ್ಶಕರು ಆಗಬೇಕು ನಿಮ್ಮಿಂದ ಇವತ್ತು covid 19 ನಲ್ಲಿ ಎಷ್ಟೋ ಜನರಿಗೆ ಪ್ರಾಣ ಉಳಿಸಿದ್ದೀರಿ.

ಇವತ್ತು ಮದರ್ ತೆರೆಸಾ ಜೀವಂತವಾಗಿ ಇದ್ದಾರೆ ಅಂದರೆ ಶೂಷ್ರಕಿಯರ (ನರ್ಸ್). ವೈದ್ಯರು ಅವರ ರೂಪ ನಿಮ್ಮಲ್ಲಿ ನೋಡುತ್ತಿದ್ದೆವೆ.

ಯಾಕೆಂದರೆ ಅವರು ಮಾಡಿದ ಸೇವೆ ತಾವು ಮಾಡುತ್ತಿದ್ದೀರಿ.

ಈ ಸಂದರ್ಭದಲ್ಲಿ

ಜಗನ್ನಾಥ ಕೌಟ್. ರೊಜಿ ಸಿಸ್ಟರ. ಕಾರ್ಯಕ್ರಮ ನೆತ್ರತ್ವವಹಿಸಿದರು.

ಡಾ.ಮಹೇಶ್ ಬಿರಾದಾರ. (ಬ್ರಿಮಸ ಮೆಡಿಕಲ ಸುಪ್ರಿಡೆಂಟ ಬೀದರ್) ಸಂಜಯ್ ಜಾಗಿರದಾರ. ಮೋಸಸ್ ನಿರಣಾಕರ. ಶ್ರಿ ಮಂಡಲ ಶಿರೋಮಣಿ. ಸುಮಂತ ಕಟ್ಟಿಮನಿ. ಕ್ಯಾಥೋಲಿಕ ಫಾದರ. ಗೀತಾ ಲೆಟ್ ಸೈಮನ್ ಚಿಲ್ಲರಗಿ. ನಾವದಗೆರಿ ಬಚ್ಚನ. ಜಾಶ್ವ ನಗರ ಸಭೆಯ ಸದಸ್ಯರು.

ಸುನೀತಾ ಆನಂದ ಅಧ್ಯಕ್ಷಕರು(ಅಕ್ಷಾ ವೆಲ್ಫೇರ್ society (ರೀ) ಸಮಾಜ ಸೇವಕಿ ಎಂದು ಗುರುತಿಸಿ ಸನ್ಮಾನ ಮಾಡಲಾಯಿತು.

ಆಸ್ಪತ್ರೆ ಎಲ್ಲಾ ಸಿಬ್ಬಂದಿ ವರ್ಗದವರು. ವೈದ್ಯರು. ಗಣ್ಯರು ಉಪಸ್ಥಿತರಿದ್ದರು.

error: Content is protected !!