ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊವಲಯದ ದುರ್ಗಾ ಬಾರ್ ಹತ್ತಿರ ಎರಡು ಬೈಕ್ ಮಧ್ಯ ಮುಖಾ ಮುಖಿ ದಿಕ್ಕಿಯಾಗಿ ರಸ್ತೆ ಮಧ್ಯ ಬಿದ್ದ ಇಬ್ಬರ ಬೈಕ್ ಸವಾರರು ಸರಕಾರಿ ಆಸ್ಪತ್ರೆಗೆ ದಾಖಲೆ.
ನರಗುಂದ್ ತಾಲೂಕಿನ
ಚಿಕ್ಕನರಗುಂದ್ ನಿವಾಸಿಯಾಗಿದ್ದ ಬೈಕ್ ಸವಾರ ಚಿಕ್ಕನರಗುಂದನಿಂದ ವಾಯಾ ರಾಮದುರ್ಗನಿಂದ ಹಲಗತ್ತಿ ಗ್ರಾಮ ಕಡೇ ಹೋಗುತ್ತಿದ್ದಾಗ, ಇನ್ನೊಂದು ಬೈಕ್ ಸವಾರ ಘಟಕನೂರಯಿಂದ ರಾಮದುರ್ಗ ಕಡೆಗೆ ಬರುತ್ತಿದ್ದಾಗ ಎರಡು ಬೈಕಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಗಂಭೀರ ಗಾಯವಾಗಿ ರಾಮದುರ್ಗ ಸಾರ್ವಜನಿಕ ಆಸ್ಪತ್ರಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ASI K N ಕೆಂಪಶಿವಣ್ಣವರ ಪೊಲೀಸ್ ಸಿಬ್ಬಂದಿಯಾದ ಹಣಮಂತ ವಾಸನ ಭೇಟಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ md ಸೋಹಿಲ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ