ವಿಜಯಪುರ ಬ್ರೇಕಿಂಗ್:
ಬಾರೀ ಗಾಳಿಗೆ ಮನೆಯ ತಗಡು ಹಾರಿ ಮಹಿಳೆಯ ಮೇಲೆ ಬಿದ್ದ ಪರಿಣಾಮ ಮಹಿಳೆ ಸಾವು
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ನಡೆದ ಘಟನೆ
ಸುನಿತಾ ಕಾಂತು ರಾಠೋಡ್ (35)
ಕೊಪ್ಪ ತಾಂಡಾದ ಮಹಿಳೆ ಸಾವು
ಬಸವನಬಾಗೇವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವರದಿ : ಮಹಿಬೂಬ್ ಗುಂತಕಲ್