ಕಾಳಗಿ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಗೌತಮ ಬುದ್ಧ ಜಯಂತಿ ಆಚರಣೆ ಮಾಡಿಲ್ಲ ಎಂದು ಆರೋಪಿಸಿ ಬುದ್ಧನ ಅನುಯಾಯಿಗಳು ತಹಸೀಲ್ದಾರ್ ಕಚೇರಿ ಬೀಗ ಹಾಕಿ ಎದುರುಗಡೆ ಪ್ರತಿಭಟನೆ ನಡೆಸಿದರು
ಈ ಸಂದರ್ಭದಲ್ಲಿ ಖತಲಪ್ಪ ಅಂಕನ್, ಶಂಕರ್ ಹೇರೂರ್,ಗುರುನಂದೇಶ್ ಕೋಣಿನ್, ಅವಿನಾಶ್ ಮೂಲಿಮನಿ, ಬಸವರಾಜ್ ಹೊಸಮನಿ, ಸುಧಾಕರ್ ಸಾಲೋಳ್ಳಿ ನಾಗರಾಜ್ ಸಜ್ಜನ ಶಿವುಕುಮಾರ ಚಿಂತಕೋಟಿ, ಪ್ರದೀಪ್ ಡೊಣ್ಣುರ್,ಬಸವರಾಜ್ ಕೊಡದೂರ್ ಗಂಗಾಧರ್ ಮಾಡಬುಳ್, ರತನ್ ಕನ್ನಡಿಗ, ಸೂರ್ಯಕಾಂತ್ ಶರ್ಮಾ,, ಸಿದ್ದು ನಾಗೂರ್,ಅರ್ಜುನ್ ಚಿಂಚೋಳಿ, ಬಸವರಾಜ್ ಬೇಡಗೇರಿ ರಾಕೇಶ್ ಕಟ್ಟಿಮನಿ, ಮಂಜುನಾಥ್ ದಂಡಿನ, ಜಗಪ್ಪ ಕುಡಹಳ್ಳಿ ಅನೇಕರು ಉಪಸ್ಥಿತರಿದ್ದರು
ವರದಿ : ರಮೇಶ್ ಕುಡಹಳ್ಳಿ