SSLC ಫಲಿತಾಂಶ ಕಲಬುರ್ಗಿಯೇ ಲಾಸ್ಟ್…

ಕಲ್ಬುರ್ಗಿ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಕುಂಠಿತ
2024 25 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ. ಕಲ್ಯಾಣ ಕರ್ನಾಟಕದ ಕೊನೆಯ ಕಲಬುರ್ಗಿ ತೊಗರಿಯ ಕಣಜ ಕಲಬುರ್ಗಿ ಅತಿ ಹಿಂದುಳಿದ ಕಲಬುರ್ಗಿ ಶಿಕ್ಷಣ ಉದ್ಯೋಗ ಮೂಲಸೌಕರ್ಯ ಇಂಡಸ್ಟ್ರಿಯಲ್ ಕಂಪನಿಗಳು ಇದ್ದರೂ ರಾಜಕಾರಣಿಗಳಿಗೆ ಬೇಕಾಗಿರುವಂತಹ ಕಂಪನಿಗಳಿಗಳು ಚಾಲು ಅವರಿಗೆ ಬೇಡಾದಂತ ಕಂಪನಿಗಳು ಬಂದು ಮಾಡುತ್ತಾರೆ.ಹೀಗೆ ಅನೇಕ ಕುಂಠಿತ ಒಳಗೊಂಡ ಭಾಗ ಅದು ಕಲಬುರ್ಗಿ. ಹಿಂದುಳಿದ ಕಲಬುರ್ಗಿ ಕೊನೆಯ ಸ್ಥಾನ ಬರುವಲ್ಲಿ ತೊಂದರೆ ತೊಡಕುಗಳು ಶಿಕ್ಷಣ ಮಟ್ಟದಲ್ಲಿ ಲೋಪ ದೋಷಗಳು ಪತ್ತೆ ಹಚ್ಚಬೇಕು. ವಿದ್ಯಾರ್ಥಿಯ ಜೀವನದ ಬದಲಾವಣೆಯ ಪ್ರಮುಖ ಹಂತ 10ನೇ ತರಗತಿ. ಅದೇ ರೀತಿಯಾಗಿ ಮಕ್ಕಳ ಶಿಕ್ಷಣ ಕುಂಠಿತವಾಗಲು ಕಾರಣವೇನು,ಸರ್ಕಾರ ಜಾರಿಗೆ ತರುವಂತ ಯೋಜನೆಗಳನ್ನ ವಿಫಲವಾಗುತ್ತಿದೆಯಾ.ಏನು ಶಿಕ್ಷಕರ ನಿರ್ಲಕ್ಷವೇ ಕಾರಣನಾ, ಏನು ರಾಜಕಾರಣಿಗಳು ಕಾರಣ, ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲ ಬಂದರೂ ರಾಜಕೀಯ ಮಾತನಾಡುತ್ತರೆ ಶಾಲಾ ಶಿಕ್ಷಕರು. ಇದು ನಮ್ಮ ಭಾಗದ ರಾಜಕಾರಣಿಶಿಕ್ಷಕರು
ಇದುವೇ ಮೂಲ ಕಾರಣ. (ಕೆಲಸಕ್ಕೆ ಕರಿಯಬೇಡಿ ಪಗಾರ ಮರೆಯಬೇಡಿ) ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ತಮ್ಮ ಪಗಾರ ಬರಬೇಕು. ತಾವುಗಳು ಸರ್ಕಾರಿ ಶಾಲೆಯ ಪಗಾರ್ ತೆಗೆದುಕೊಳ್ಳಬೇಕು ಮತ್ತು ಅವರ ಮಕ್ಕಳು ಕಾನ್ವೆಂಟ್ ಶಾಲೆಗೆ ಕಳಿಸುತ್ತಾರೆ. ( ಇನ್ನು ಮುಂದೆ ಯಾವ ಶಿಕ್ಷಕನ ಮಗ ಸರಕಾರಿ ಶಾಲೆಯಲ್ಲಿ ಓದುತ್ತಾನೋ ಆ ಶಿಕ್ಷಕನಿಗೆ ಮಾತ್ರ ಸರ್ಕಾರಿ ಹುದ್ದೆ ಎಂದು ಸರಕಾರ ಘೋಷಣೆ ಮಾಡಬೇಕು ) ಅಷ್ಟೇ ಶಿಕ್ಷಕರು ಸರಿಯಾಗಿ ಪಾಠ ಬೋಧನೆ ಮಾಡುತ್ತಿಲ್ಲವೇಯಾ, ಮಕ್ಕಳಿಗೆ ಶಿಕ್ಷಣ ಮೇಲೆ ಆಸಕ್ತಿ ಕಡಿಮೆಯಾಗಿದೆಯಾ, ಸರ್ಕಾರವು ಶಿಕ್ಷಕರ ಕೊರತೆ ಇದೆ. ಸರಿಯಾದ ಸಮಯದಲ್ಲಿ ನೇಮಕವಾಗುತ್ತಿಲ್ಲ. ಶಿಕ್ಷಣ ಕುಂಠಿತವಾಗಲು ಮೂಲ ಕಾರಣವನ್ನು ಪತ್ತೆ ಹಚ್ಚಬೇಕು. ಮತ್ತು , ಹಿಂದಿ ಪಿಯುಸಿ ಪರೀಕ್ಷೆ ಯು ಇದೆ ಪರಸ್ಥಿತಿ ಆಗಿದೆ ಹಿಂಗಾದ ಮೇಲೆ ಕಲಬುರ್ಗಿ ಗತಿ ಅಹೋ ಗತಿ. ಎಲ್ಲಾ ಸೌಕರ್ಯ ಇರುವದು ಬೆಂಗಳೂರಿನಲ್ಲಿ ಮಾತ್ರ. ನಮ್ಮ ಉತ್ತರ ಕರ್ನಾಟಕ ಯಾವ ಸರಕಾರಕ್ಕೂ ಕಣ್ಣಿಗೆ i. ನಮ್ಮ ಭಾಗದ ಜನರು ಗುಳೆ ಹೋಗುವುದು ತಪ್ಪುತಿಲ್ಲ. ಶಿಕ್ಷಣ ಇಲಾಖೆಯ ತಜ್ಞರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಮಧು ಬಂಗಾರಪ್ಪನವರು
ಸರಿಯಾದಂತಹ ಕ್ರಮವನ್ನು ತೆಗೆದುಕೊಳ್ಳಬೇಕೆಂದು ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ರೈತ ಸೇನೆ. ತಮ್ಮ ನೋವನ್ನು ವ್ಯಕ್ತ ಪಡಿಸಿದ್ದಾರೆ.

ವರದಿ : ರಮೇಶ್ ಕುಡಹಳ್ಳಿ

error: Content is protected !!