ಹುಕ್ಕೇರಿ : ಜಿಲ್ಲಾ ಪಂಚಾಯತ್ ಬೆಳಗಾವಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಮತ್ತು ತಾಲೂಕು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹುಕ್ಕೇರಿ ಇವರ ನೇತೃತ್ವದಲ್ಲಿ ವಿಶ್ವ ಡೋಂಗಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಮನೆಯ ಒಳಗೆ ಹಾಗೂ ಮನೆಯ ಸುತ್ತಮುತ್ತ ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಗಟ್ಟಿ ಗೀ ಜರವನ್ನು ನಿಯಂತ್ರಣ ಮಾಡುವಲ್ಲಿ ಶ್ರಮ ಪಡಬೇಕು ನೀವು ನಿಮ್ಮ ಸ್ವಯಂ ರಕ್ಷಣಾ ಗಳನ್ನು ಅನುಸರಿಸಬೇಕು ಮನೆಯ ಸುತ್ತಮುತ್ತಲಿರುವ ತ್ಯಾಜ್ಯಗಳನ್ನು ಎಲ್ಲೂ ಬಿಸಾಡದೆ ಮನೆಯ ಸುತ್ತಮುತ್ತ ನೀರು ಗುಂಡಿಗಳಲ್ಲಿ ನಿಲ್ಲದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಡೋಂಗಿಜರವು ಡೋಂಗಿ ವೈರಸ್ ನಿಂದ ಉಂಟಾಗುವ ಕಾಯಿಲೆ ಸೊಳ್ಳೆಯ ಕಡಿತದಿಂದ ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವುದು ಈ ರೋಗಕ್ಕೆ ನಿರ್ದಿಷ್ಟ ಅವಧಿ ಔಷಧಿ ಇರುವುದಿಲ್ಲ ತೀರ್ವವಾದ ತಲೆನೋವು ಕಣ್ಣು ಮೂಗು ಬಾಯಿ ಮತ್ತು ವಸಡು ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ ಇವುಗಳನ್ನು ತಡೆಯುವಲ್ಲಿ ಸಾರ್ವಜನಿಕರು ಸ್ವಯಂ ನಿಯಂತ್ರಣದಲ್ಲಿ ಕಾರ್ಯನಿರತ ರಾಗಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿಗಳಾದ ಡಾಕ್ಟರ್ ಉದಯ್ ಕುಡಚಿ ಡಾಕ್ಟರ್ ನವೀನ್ ಕುಮಾರ್ ಬಾಯಿ ನಾಯಕ್ ಹಿರಿಯ ಆರೋಗ್ಯ ನಿರೀಕ್ಷೆನಾಧಿಕಾರಿಗಳು ಹುಕ್ಕೇರಿ ಎಂಬಿ ಜಕಮಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹುಕ್ಕೇರಿ ಸುನಿಲ್ ಕೆ ದಯಾನಂದ್ ಟೀ ಹಾಗೂ ಆಸ್ಪತ್ರೆಯ ಸಿಬ್ಬಂದಿಯರು ಹಾಗೂ ಆಶಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ /ಸದಾನಂದ ಎಚ್