ಬೀಳಗಿ: ಕಳೆದು ಹೋದ ಮೊಬೈಲ್ ಪತ್ತೆ ಹಚ್ಚುವಲ್ಲಿ ಬೀಳಗಿ ಪೊಲೀಸರು ಸಕ್ರಿಯವಾಗಿದ್ದು,ಕಳೆದ ಕೆಲವು ತಿಂಗಳ ಅವಧಿಯಲ್ಲಿ 43 ಅದಿಕ್ಕ ಮೊಬೈಲ್ಗಳನ್ನು ಪತ್ತೆ ಹಚ್ಚಿ ವಾರಸ್ದಾರರಿಗೆ ಮರಳಿಸಿದ್ದಾರೆ.
ವಿವಿಧ ಕಂಪನಿಯ ಮೊಬೈಲ್ ಕಳೆದುಕೊಂಡಿದ್ದರು.ಅವರಲ್ಲಿ ಬಹುತೇಕರು ಸಿಇಐಆರ್ (ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್) ಪೋರ್ಟಲ್ನಲ್ಲಿ ಮೊಬೈಲ್ನ ಐಎಂಇಐ ನಂಬರ್ ಸಮೇತ ದೂರು ದಾಖಲಿಸಿದ್ದರು.ಕೆಲವರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಪೋರ್ಟಲ್ ಸಹಾಯದಿಂದ ಮೊಬೈಲ್ಗಳನ್ನು ಪತ್ತೆ ಹಚ್ಚಿದ್ದಾರೆ,
ದಿನಾಂಕ 19 -05-2025 ರಂದು ಬೀಳಗಿ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲಿಸ್ ಅಧೀಕ್ಷಕರಾದ ಅಮರನಾಥ ರೆಡ್ಡಿ ಸಾಹೇಬರ ಆದೇಶದ ಮೇರೆಗೆ … ಮಾನ್ಯ ಡಿವೈಎಸ್ಪಿ ಗಜಾನನ ಸುತಾರ ಸಾಹೇಬರು ಬಾಗಲಕೋಟೆ ರವರಮಾರ್ಗದರ್ಶನದಲ್ಲಿ ಸಂಗಪ್ಪ ಬಾರಡ್ಡಿ ರವರು ಮೊಬೈಲ್ಗಳನ್ನು ಪತ್ತೆ ಹಚ್ಚಿದ್ದಾರೆ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತ ಸಣಮನಿರವರು ವಾರಸುದಾರರಿಗೆ ಮರಳಿಸಿದರು,ಈ ವೇಳೆ ಪಿಎಸ್ಐಗಳಾದ ಪ್ರವೀಣ್ ಬೀಳಗಿ ಎನ ಟಿ ದಡ್ಡಿಮನಿ ಎ ಎಸ್ ಐ ಎಸ್ ಕೆ ಪೀರ್ ಜಾದೆ ಆರ್ ಟಿ ಲಮಾಣಿ, ಬೈಗನಪಲ್ಲಿ ಸಿಬಂದಿಗಳಾದ ಮಲ್ಲು ತಾಳಿ ಕೋಟಿ, ಕಾಶಿಮ ಉಕ್ಕಲಿ ಆನಂದ್ ತೇಲಿ ಸಂಗಮೇಶ್ ಮಟ್ಯಾಳ ಬಸವರಾಜ್ ಮುರನಾಳ, ಮೌಲಾ ನದಾಫ್, ಉಪಸ್ಥಿತರಿದ್ದರು.
ವರದಿ: ಖಾಜಾಮೈನುದ್ದೀನ ತಹಶೀಲ್ದಾರ್ ಬೀಳಗಿ