ಕಾಳಗಿ : ತಾಲೂಕಿನ Gp ಕೊಡದೂರ್ ಗ್ರಾಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭವರಸಿಂಗ್ ಮೀನಾ ಅವರು ಕೆರೆ ಹುಳುತ್ತೆಗೆವುದು ಕಾಮಗಾರಿಗೆ ಬೆಟ್ಟಿನಿಡ್ಡಿದ್ದು ಎಲ್ಲಾ ಕೂಲಿ ಕಾರ್ಮಿಕರಿಗೆ ನರೇಗಾ ಕೆಲಸದ ಬಗ್ಗೆ ಅರೋಗ್ಯ ತಪಾಸಣೆ ವಿಮಾ ಯೋಜನೆ ಅನುಕೂಲಗಳ ಬಗ್ಗೆ ಮಾಹಿತಿ ಬಗ್ಗೆ ಕೂಲಿ ಕಾರ್ಮಿಕರಿಗೆ ತಿಳಿಸಿ ಕೂಲಿ ಕಾರ್ಮಿಕರ ಜೊತೆ ಸ್ವಲ್ಪ ಹೊತ್ತು ಕಾಲ ಕಳೆದರು,
ಕಾಳಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಬಸವರಾಜ್ ಡಿಗ್ಗಿ ಮತ್ತು ಸಹಾಯಕ ನಿರ್ದೇಶಕರು ಗಂಗಾಧರ್ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಮಂಜುಳ ಮಲ್ಲಿಕಾರ್ಜುನ ಮತ್ತು ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಟೈಸನ್ TC ಆನಂದ್ TAE ಅಮೀರ್ ಅಲಿ deo ಸತೀಶ್ BFT. GKM. 365 ಕೂಲಿ ಕಾರ್ಮಿಕರ ಸ್ಥಳದಲ್ಲಿ ಹಾಜರಿದ್ದರು,
ವರದಿ : ರಮೇಶ್ ಕುಡಹಳ್ಳಿ