ಯಮಕನಮರಡಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಅನುದಾನದಲ್ಲಿ ಸಚಿವರ ಸೂಚನೆ ಮೇರೆಗೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ
1)ಕಾಕತಿ ಗ್ರಾಮದಲ್ಲಿ ಸಿ ಸಿ ರಸ್ತೆಗೆ 1.ಕೋಟಿ,
2)ಹೂನಗಾ ಗ್ರಾಮದಲ್ಲಿ ಸಿ ಸಿ ರಸ್ತೆಗೆ 50 ಲಕ್ಷ
3)ಜಮನಾಳ ಗ್ರಾಮದಲ್ಲಿ ಸಿ ಸಿ ರಸ್ತೆಗೆ 25 ಲಕ್ಷ
4) ಕೆಚ್ಚಹನಟ್ಟಿ ಗ್ರಾಮದಲ್ಲಿ ಸಿ ಸಿ ರಸ್ತೆಗೆ 29 ಲಕ್ಷ
ಒಟ್ಟು 2 ಕೋಟಿ 4 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದ್ದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಶ್ರೀ ಮಾರುತಿ ಗುಟಗುದ್ದಿ ಲಗಮಣ್ಣ ಪನಗುದ್ದಿ ಕಾಕತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸಾಗರ್ ಪಿಗಟ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಸಿದ್ದು ಸುಣಗಾರ ಯಲ್ಲಪ್ಪ ಕೋಳಿಕಾರ ಶಿವಪ್ಪ ವಣ್ಣೂರಿ ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸಿದ್ದಿಕ್ ಅಂಕಲಗಿ ಸುನೀಲ್ ಭಂಜತ್ರಿ ಬೈರು ಕಾಂಬಳೆ ಸಿದ್ದು ನಾಯಿಕ ಬಸ್ಸು ನಾಯಿಕ ಗಂಗಪ್ಪ ನಾಯಿಕ ಲಗಮಣ್ಣ ಹುಂದ್ರೀ ಲಗಮಣ್ಣ ನಾಯಿಕ ಸರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಕಾಕತಿ ಹೂನಗಾ ಜಮನಾಳ ಕೇಚ್ಚನಹಟ್ಟಿ ಗ್ರಾಮಗಳ ಪ್ರಮುಖ ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ