ಬೀದರ್ : ಸಾರ್ವಜನಿಕರು ತಮ್ಮ Mobile Phone ಗಳನ್ನು ಕಳೆದುಕೊಂಡಲ್ಲಿ ಅಥವಾ ಕಳ್ಳತನವಾದಲ್ಲಿ ಆನ್ಲೈನ್ : KSP Website e-Lost Reports Karnataka State Police ನಲ್ಲಿ ಕಳ್ಳತನವಾದ /ಕಳೆದುಕೊಂಡ Mobile Phone ನ ವಿವರವನ್ನು ದಾಖಲಿಸಬೇಕು. ನಂತರ ಕಳೆದುಹೋದ ವಸ್ತು / ದಾಖಲೆಯ ವರದಿ ಕ್ರಮ ಸಂಖ್ಯೆ ಬರುತ್ತದೆ.
ನಂತರ CEIR PORTAL” ನಲ್ಲಿ ಹೋಗಿ ತಮ್ಮ ಕಳೆದು ಹೋದ Mobile ಫೋನ್ ನ ವಿವರವನ್ನು ದಾಖಲಿಸಬೇಕು. ನಂತರ ಸದರಿ ದೂರಿನ ಪ್ರತಿಯನ್ನು ತಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ನೀಡಬೇಕು.
ನಂತರ ಅವರ Mobile Phone ಗಳನ್ನು ನಾವು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಗುವುದು ಎಂದು ಮಾನ್ಯ ಶ್ರೀ ಪ್ರದೀಪ್ ಗುಂಟಿ IPS ಪೊಲೀಸ್ ವರಿಷ್ಠಾಧಿಕಾರಿಗಳು ಬೀದರ್ ಜಿಲ್ಲೆ ರವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.