ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಮೊಘ ಗ್ರಾಮದ ಬಸ್ ನಿಲ್ದಾಣ ಹಳೆಯದಾಗಿದ್ದು ಸಂಪೂರ್ಣ ಹಾಳಾಗಿದೆ ಶೀತಲಗೊಂಡಿದೆ ಯಾವಾಗ ಬೀಳುತ್ತೋ ಗೊತ್ತಿಲ್ಲ ಭಯದಿಂದ ಪ್ರಯಾಣಿಕರು ವಿದ್ಯಾರ್ಥಿಗಳು ಸಾರ್ವಜನಿಕರು ಬೇಸಿಗೆಯಲ್ಲಿ ಪ್ರತಿನಿತ್ಯ ಬಿಸಿಲಿನಲ್ಲಿ ನಿಂತು ಬಸ್ ಗೆ ಕಾಯುವ ಪರಿಸ್ಥಿತಿ ಇತ್ತು ಇದೀಗ ಮಳೆಗಾಲ ಪ್ರಾರಂಭ ವಾಗಿದ್ದು ಮಳೆಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣ ವಾಗಿದೆ ನಿಲ್ಲೋದಕ್ಕೆ ಭಯ ಪಡುತಿದ್ದಾರೆ ಅದಕ್ಕಾಗಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಿ ಸರ್ಕಾರ ಉಚಿತ ಪಯಣ ನೀಡುವ ಬದಲು ಉತ್ತಮ ಬಸ್ ನಿಲ್ದಾಣ ಹಾಗೂ ಮಹಿಳೆಯರಿಗೆ ಸೂಕ್ತ ಸೌಲಭ್ಯಗಳನ್ನು ನಿಲ್ದಾಣದಲ್ಲಿ ಒದಗಿಸಿ ಕೊಡಬೇಕು ಎಂದು ಜೈಭೀಮ್ ದಲಿತ ಮುಖಂಡರು ಮೊಘ ಆಗ್ರಹಿಸಿದ್ದಾರೆ.
ವರದಿ ರಮೇಶ್ ಎಸ್ ಕುಡಹಳ್ಳಿ